Saturday, 23rd November 2024

ಷೇರುಪೇಟೆ ಸೆನ್ಸೆಕ್ಸ್’ನಲ್ಲಿ 269 ಪಾಯಿಂಟ್ಸ್‌ ಏರಿಕೆ

ಮುಂಬೈ: ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನಲೆಯಲ್ಲಿ ಭಾರತೀಯ ಷೇರುಪೇಟೆ ಗುರುವಾರ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 269 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 82 ಪಾಯಿಂಟ್ಸ್ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 268.36 ಪಾಯಿಂಟ್ ಹೆಚ್ಚಾಗಿ 52117.84 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 82.20 ಪಾಯಿಂಟ್ ಏರಿಕೆಗೊಂಡು 15658.40 ಪಾಯಿಂಟ್ಸ್‌ಗೆ ಏರಿದೆ. ವಹಿವಾಟು ಆರಂಭಗೊಂಡಾಗ ಸುಮಾರು 1,528 ಷೇರುಗಳು ಏರಿಕೆಗೊಂಡರೆ, 278 ಷೇರುಗಳು ಕುಸಿದವು ಮತ್ತು 51 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಿಲಯನ್ಸ್ […]

ಮುಂದೆ ಓದಿ

ಷೇರುಪೇಟೆ ಅಂತ್ಯಕ್ಕೆ ವಹಿವಾಟು ಕೊಂಚ ಇಳಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದು ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯಕ್ಕೆ ಕೊಂಚ ಇಳಿಕೆಗೊಂಡಿದೆ. ಸೆನ್ಸೆಕ್ಸ್ 2.56 ಪಾಯಿಂಟ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ...

ಮುಂದೆ ಓದಿ

ಸಕಾರಾತ್ಮಕ ಆರಂಭ ಪಡೆದ ಬಿಎಸ್‌ಇ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದಿದೆ. ಬಿಎಸ್‌ಇ ಸೆನ್ಸೆಕ್ಸ್ 172.76 ಪಾಯಿಂಟ್‌ಗಳ ಏರಿಕೆ ಕಂಡು 52110.20 ಪಾಯಿಂಟ್‌ಗಳ ಮಟ್ಟದಲ್ಲಿ, ಎನ್‌ಎಸ್‌ಇ ನಿಫ್ಟಿ 48.50 ಪಾಯಿಂಟ್ ಗಳಿಕೆಯೊಂದಿಗೆ...

ಮುಂದೆ ಓದಿ

ಭಾರತೀಯ ಷೇರುಪೇಟೆ: ಸೆನ್ಸೆಕ್ಸ್‌ 33.61, ಎನ್‌ಎಸ್‌ಇ ನಿಫ್ಟಿ 3.30 ಪಾಯಿಂಟ್‌

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಗುರುವಾರ ಸೆನ್ಸೆಕ್ಸ್‌ 33.61 ಪಾಯಿಂಟ್’ನಿಂದ ಆರಂಭವಾಗಿ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 3.30 ಪಾಯಿಂಟ್‌ಗಳ ಲಾಭದೊಂದಿಗೆ ಪ್ರಾರಂಭವಾಯಿತು. ಬಿಎಸ್‌ಇ ಸೆನ್ಸೆಕ್ಸ್ 51051.13 ಮಟ್ಟದಲ್ಲಿ, ಎನ್‌ಎಸ್‌ಇ ನಿಫ್ಟಿ...

ಮುಂದೆ ಓದಿ

ಸಂವೇದಿ ಸೂಚ್ಯಂಕ 380 ಅಂಕಗಳ ಏರಿಕೆ

ಮುಂಬೈ: ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆ ಬೀರಿದೆ.  ಬುಧವಾರ ಸಂವೇದಿ ಸೂಚ್ಯಂಕ 380 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಷೇರುಪೇಟೆಯ ಸಂವೇದಿ...

ಮುಂದೆ ಓದಿ

share Market
ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಜಿಗಿತ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 34 ಪಾಯಿಂಟ್ಸ್ ಏರಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 166.86 ಪಾಯಿಂಟ್ಸ್‌ ಏರಿಕೆಗೊಂಡು 50804.39...

ಮುಂದೆ ಓದಿ

ಧನಾತ್ಮಕವಾಗಿ ಕೊನೆಗೊಂಡ ಷೇರುಪೇಟೆ ವಹಿವಾಟು

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೋಮವಾರ ದಿನದ ವಹಿವಾಟು ಕೊನೆಗೊಳಿಸಿದೆ. ಷೇರುಪೇಟೆ ಸೆನ್ಸೆಕ್ಸ್‌ 111 ಪಾಯಿಂಟ್ಸ್‌ ಏರಿಕೆಗೊಂಡರೆ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15200ರ ಗಡಿ ಸಮೀಪಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌...

ಮುಂದೆ ಓದಿ

ಷೇರುಪೇಟೆ ಸಕಾರಾತ್ಮಕ: ಸೆನ್ಸೆಕ್ಸ್ 193 ಪಾಯಿಂಟ್ಸ್‌ ಏರಿಕೆ

ಮುಂಬೈ/ ನವದೆಹಲಿ: ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರುತ್ತಲೇ ಮುನ್ನುಗ್ಗಿದೆ. ಷೇರುಪೇಟೆ ಸೆನ್ಸೆಕ್ಸ್ 193 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 40 ಪಾಯಿಂಟ್ಸ್‌ ಹೆಚ್ಚಳ ಕಂಡಿದೆ. ಬಿಎಸ್‌ಇ...

ಮುಂದೆ ಓದಿ

ಷೇರು ಮಾರುಕಟ್ಟೆ: 500ಕ್ಕೂ ಅಧಿಕ ಪಾಯಿಂಟ್ಸ್‌ ಜಿಗಿತ ಕಂಡ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಗುರುವಾರ ಭಾರತೀಯ ಷೇರುಪೇಟೆ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್‌ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿದಾಟಿದೆ....

ಮುಂದೆ ಓದಿ

ವಹಿವಾಟು ಅಂತ್ಯ: ಸೆನ್ಸೆಕ್ಸ್ 557 ಅಂಕಗಳ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 557 ಪಾಯಿಂಟ್ಸ್ ಏರಿಕೆ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 168 ಪಾಯಿಂಟ್ಸ್‌...

ಮುಂದೆ ಓದಿ