Wednesday, 11th December 2024

ಪಾಕಿಸ್ತಾನದ ರನ್‌ ಚೇಸಿಗೆ ಮಳೆ ಅಡ್ಡಿ

ಬೆಂಗಳೂರು: ರಚಿನ್ ರವೀಂದ್ರ ಶತಕ ಮತ್ತು ಕೇನ್ ವಿಲಿಯಮ್ಸನ್ ಅವರ ಬೃಹತ್​ ಅರ್ಧಶತಕದ ನೆರವಿನಿಂದ ಕಿವೀಸ್​ ತಂಡ ಪಾಕಿಸ್ತಾನದ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 402 ರನ್​​ಗಳ ಬೃಹತ್​ ಮೊತ್ತ ನೀಡಿದೆ. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಒಂದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ. ಈ ಹೊತ್ತಿನಲ್ಲಿ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತ ಗೊಂಡಿತ್ತು. ಪಾಕಿಸ್ತಾನ್ ಆರಂಭಿಕ ಜಮಾನ್ ಶತಕ ಬಾರಿಸಿದ್ದು, ಅವರಿಗೆ ನಾಯಕ ಬಾಬರ್‌ ಜತೆ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಟಾಸ್​ ಗೆದ್ದು ಬೌಲಿಂಗ್​ […]

ಮುಂದೆ ಓದಿ

ಭದ್ರತೆ ಭೀತಿ: ನ್ಯೂಜಿಲೆಂಡ್-ಪಾಕಿಸ್ತಾನ ಪ್ರವಾಸ ರದ್ದು

ರಾವಲ್ಪಿಂಡಿ: ಮೊದಲ ಏಕದಿನ ಪಂದ್ಯ ಆರಂಭವಾಗುವ ಮೊದಲೇ ನ್ಯೂಜಿಲೆಂಡ್‌ ತಂಡ, ಭದ್ರತೆಯ ಕಾರಣ ನೀಡಿ ಶುಕ್ರವಾರ ಪಾಕಿಸ್ತಾನ ಪ್ರವಾಸದಿಂದ ಹಠಾತ್ತನೇ ಹಿಂದೆ ಸರಿದಿದೆ. ರಾವಲ್ಪಿಂಡಿಯಲ್ಲಿ ಶುಕ್ರವಾರ ಮೊದಲ ಏಕದಿನ...

ಮುಂದೆ ಓದಿ

ದ್ವಿಶತಕ ಬಾರಿಸಿದ ಕೇನ್‌ ವಿಲಿಯಮ್ಸನ್: 354 ರನ್ ಹಿನ್ನಡೆಯಲ್ಲಿ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಕೇನ್ ವಿಲಿಯಮ್ಸನ್ (238ರನ್) ವೃತ್ತಿ ಜೀವನದಲ್ಲಿ ಸಿಡಿಸಿದ 4ನೇ...

ಮುಂದೆ ಓದಿ

ಜಮೈಸನ್‌ ಘಾತಕ ದಾಳಿಗೆ ತಿಪ್ಪರಲಾಗ ಹಾಕಿದ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಅಜರ್ ಅಲಿ (93ರನ್) ಸಮಯೋಚಿತ ಬ್ಯಾಟಿಂಗ್ ನಡುವೆಯೂ, ಕಿವೀಸ್‌ ವೇಗಿ ಕೈಲ್ ಜಮೈಸನ್ (69ಕ್ಕೆ 5) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ...

ಮುಂದೆ ಓದಿ

ಎರಡನೇ ಟೆಸ್ಟ್: ಜೆಮೀಸನ್‌ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ಭಾನುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್...

ಮುಂದೆ ಓದಿ

ಕೇನ್ ವಿಲಿಯಮ್ಸನ್ ನಾಯಕನ ಆಟ, ನ್ಯೂಜಿಲೆಂಡ್’ಗೆ 101 ರನ್ ಜಯ

ಮೌಂಟ್‌ ಮೌಂಗನ್ಯುಯಿ: ಬುಧವಾರ ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ 101 ರನ್ ಜಯ ಗಳಿಸಿದೆ....

ಮುಂದೆ ಓದಿ

ಸುಸ್ಥಿತಿಯಲ್ಲಿ ಕಿವೀಸ್: ಕೇನ್‌ ವಿಲಿಯಮ್ಸನ್ ’ಶತಕ’ ಆಧಾರ

ಮೌಂಟ್ ಮೌಂಗನುಯಿ:  ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ (129 ರನ್) ಸಿಡಿಸಿದ 23ನೇ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ...

ಮುಂದೆ ಓದಿ

ನ್ಯೂಜಿಲೆಂಡ್‌ಗೆ ಟಿ 20 ಸರಣಿ ಕೈವಶ

ಹ್ಯಾಮಿಲ್ಟನ್: ಸಿಡೊನ್ ಪಾರ್ಕ್‌ನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ದದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್‌ ಒಂಬತ್ತು ವಿಕೆಟ್‌ಗಳ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ...

ಮುಂದೆ ಓದಿ