Sunday, 6th October 2024

Viral video

Viral News: ದಟ್ಟ ಅರಣ್ಯದಲ್ಲಿ ರೈಲಿನಿಂದ ಬಿದ್ದ ಬಾಲಕ; ಈತ ಬದುಕುಳಿದಿದ್ದೇ ಬಲು ರೋಚಕ! ವಿಡಿಯೋ ಇದೆ

Viral News: ಒಡಿಶಾದ ಬರ್ಹಾಂಪುರದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಕ್ಸ್‌ಪ್ರೆಸ್ ರೈಲಿನಿಂದ ಐದು ವರ್ಷದ ಬಾಲಕ ಹಳಿಗೆ ಬಿದ್ದಿದ್ದಾನೆ. ಇಡೀ ರಾತ್ರಿ ಬಾಲಕ ಭಯಭೀತಗೊಂಡು ಅರಣ್ಯದಲ್ಲೇ ಕಾಲ ಕಳೆದಿದ್ದಾನೆ. ಕೊನೆಗೆ ಗೂಡ್ಸ್‌ ರೈಲಿನ ಚಾಲಕ ಬಾಲಕನನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ

ಒಡಿಶಾ ವಿಧಾನಸಭಾ ಚುನಾವಣೆ: ಮಹಿಳಾ ಮುಸ್ಲಿಂ ಅಭ್ಯರ್ಥಿ ಗೆಲುವು

ಒಡಿಶಾ: ಲೋಕಸಭಾ ಫಲಿತಾಂಶದ ಜೊತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ರಿಸಲ್ಟ್​ ಹೊರ ಬಿದಿದ್ದು, ಬಿಜೆಡಿ ಸರ್ಕಾರ ನೆಲ ಕಚ್ಚಿದ್ದು ಬಿಜೆಪಿ ಬಹುಮತ ಪಡೆದುಕೊಂಡಿದೆ. ಚುನಾವಣೆ ಇತಿಹಾಸದಲ್ಲೇ ಇದೇ...

ಮುಂದೆ ಓದಿ

ದೋಣಿ ದಿಢೀರ್ ಮಗುಚಿ ಏಳು ಮಂದಿ ಸಾವು

ಒಡಿಶಾ: ಝಾರ್ಸುಗುಡಾದಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ದಿಢೀರ್ ಮಗುಚಿ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಹಾಗೂ ಓರ್ವ...

ಮುಂದೆ ಓದಿ

ಜನ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ: ಪ್ರಾಣಹಾನಿ ಸಂಭವಿಸಿಲ್ಲ

ಭುವನೇಶ್ವರ್: ಭುವನೇಶ್ವರ್-ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಬೆಳಗ್ಗೆ ಕಟಕ್ ನಿಲ್ದಾಣದಲ್ಲಿ ನಡೆದಿದೆ. ರೈಲಿನ ಒಂದು ಬೋಗಿಯ ಕೆಳಗಿದ್ದ ಚಕ್ರದ ಬಳಿ ಇದ್ದಕ್ಕಿದ್ದಂತೆ ಬೆಂಕಿ...

ಮುಂದೆ ಓದಿ

ಮದ್ಯ ತಯಾರಿಕಾ ಕಂಪನಿ ಮೇಲೆ ಐಟಿ ದಾಳಿ: ಕೋಟ್ಯಂತರ ರೂ. ನಗದು ಪತ್ತೆ

ಭುವನೇಶ್ವರ: ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತೆರಿಗೆ ವಂಚಿಸಿದ ಆರೋಪದ ಮೇಲೆ ಎರಡು ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿಗಳ ಮೇಲೆ ದಾಳಿ ಮಾಡಿ...

ಮುಂದೆ ಓದಿ

ಭೀಕರ ಅಪಘಾತ: 8 ಮಂದಿ ಸಾವು

ಕಿಯೋಂಜಾರ್: ಒಡಿಶಾದ ಕಿಯೋಂಜಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 8 ಮಂದಿ ಮಂದಿ ಸಾವನ್ನಪ್ಪಿ 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ....

ಮುಂದೆ ಓದಿ

ಸಿಮೆಂಟ್ ತುಂಬಿದ ಟ್ರಕ್ ಪಲ್ಟಿ: ಆರು ಮಂದಿ ಸಾವು

ಹಂತಲಗುಡ: ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಸಿಮೆಂಟ್ ತುಂಬಿದ ಟ್ರಕ್ ಪಲ್ಟಿಯಾದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ಟ್ರಕ್...

ಮುಂದೆ ಓದಿ

ಇಂದಿನಿಂದ ರಾಷ್ಟ್ರಪತಿ ಮುರ್ಮು 3 ದಿನ ಒಡಿಶಾ, ಆಂಧ್ರಪ್ರದೇಶ ಪ್ರವಾಸ

ನವದೆಹಲಿ: ಇಂದಿನಿಂದ ರಾಷ್ಟ್ರಪತಿ ಮುರ್ಮು ಅವರು, 3 ದಿನಗಳ ಕಾಲ ಒಡಿಶಾ, ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ.20-22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ...

ಮುಂದೆ ಓದಿ

ಬೈಕ್​ಗಳ ಮುಖಾಮುಖಿ ಡಿಕ್ಕಿ: ನಾಲ್ವರು ಯುವಕರ ಸಾವು

ನುವಾಪಾಡಾ: ದುರ್ಗಾ ಪೂಜಾ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಒಡಿಶಾದ...

ಮುಂದೆ ಓದಿ

ಮಾಜಿ ಆಪ್ತ ಕಾರ್ಯದರ್ಶಿ ವಿ.ಕೆ.ಪಾಂಡಿಯನ್‌ ಚೇರ್ಮನ್‌ 5ಟಿ ಆಗಿ ನೇಮಕ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮಾಜಿ ಆಪ್ತ ಕಾರ್ಯದರ್ಶಿ ವಿ.ಕೆ.ಪಾಂಡಿಯನ್‌ ಅವರನ್ನು ಕ್ಯಾಬಿನೆಟ್‌ ದರ್ಜೆ ಸಚಿವರ ಶ್ರೇಣಿಯೊಂದಿಗೆ ಚೇರ್ಮನ್‌ 5ಟಿ ಆಗಿ ನೇಮಕ ಮಾಡಲಾಗಿದೆ....

ಮುಂದೆ ಓದಿ