Sunday, 13th October 2024

ಫೆಬ್ರವರಿ 4 ರಂದು ಎಡಿಎ ರಂಗಮಂದಿರದಲ್ಲಿ ನಡೆಯಲಿದೆ ನೃತ್ಯ ಪ್ರದರ್ಶನ

ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್​​ನಿಂದ ರಷ್ಯಾದ ಬ್ಯಾಲೆ ಸ್ವಾನ್ ಲೇಕ್​​ನ ಒಡಿಸ್ಸಿ ರೂಪಾಂತರ ‘ಹನ್ಸಿಕಾ’ ಪ್ರದರ್ಶನ ಬೆಂಗಳೂರು: ಒಡಿಸ್ಸಿ ನೃತ್ಯಪಟು ಶರ್ಮಿಳಾ ಮುಖರ್ಜಿ ಮತ್ತು ಅವರ ನೃತ್ಯ ತಂಡವಾಗಿರುವ ‘ಸಂಜಲಿ’ ಫೆಬ್ರವರಿ 4ರಂದು ಭಾನುವಾರ ಸಂಜೆ 6.30ಕ್ಕೆ ಜೆ.ಸಿ.ರಸ್ತೆಯ ಎಡಿಎ ರಂಗಮಂದಿರದಲ್ಲಿ ರಷ್ಯಾದ ಬ್ಯಾಲೆ ‘ಸ್ವಾನ್ ಲೇಕ್’ ನ ಒಡಿಸ್ಸಿ ರೂಪಾಂತರವಾಗಿರುವ ‘ಹನ್ಸಿಕಾ’ ಪ್ರಸ್ತುತಪಡಿಸಲಿದ್ದಾರೆ. 25 ಕಲಾವಿದರ ಸಮೂಹದೊಂದಿಗೆ, ಹನ್ಸಿಕಾ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಒಡಿಸ್ಸಿ ಮೂಲಕ ಪಾಶ್ಚಾತ್ಯ ಶಾಸ್ತ್ರೀಯ ಸಂಗತಿಯನ್ನು ಪ್ರದರ್ಶಿಸುತ್ತಾರೆ. ‘ಹನ್ಸಿಕಾ’ […]

ಮುಂದೆ ಓದಿ