Thursday, 30th March 2023

ವಾಹನ ಉತ್ಪಾದನಾ ಕಂಪನಿ ಓಲಾದಿಂದ 200 ಜನರ ವಜಾ

ನವದೆಹಲಿ: ರೈಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಕಂಪನಿ ಓಲಾ ಸುಮಾರು 200 ಜನರನ್ನು ತಂಡದಿಂದ ವಜಾಗೊಳಿಸಿದೆ. ಕಳೆದ ವಾರ ಕಂಪನಿಯಿಂದ ವಜಾಗೊಂಡ ಉದ್ಯೋಗಿ ನೀಡಿದ ಸಂದರ್ಶನದಲ್ಲಿ, ‘ಈ ವಾರ ಸುಮಾರು 200 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಇತರ ಅವಕಾಶಗಳನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದಾರೆ ಓಲಾ ಕ್ಯಾಬ್ಸ್, ರೈಡ್ ಹೈಲಿಂಗ್ ಬಿಸಿನೆಸ್ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ನಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.  

ಮುಂದೆ ಓದಿ

ಓಲಾ, ಉಬರ್, ರ್‍ಯಾಪಿಡೋ ಅಪ್ಲಿಕೇಶನ್‌ಗಳ ನಿಷೇಧ: ಸರ್ಕಾರಕ್ಕೆ 7 ದಿನಗಳ ಗಡುವು

ಬೆಂಗಳೂರು: ಓಲಾ, ಉಬರ್ ಮತ್ತು ರ್‍ಯಾಪಿಡೋದಂತಹ ಅಗ್ರಿಗೇಟರ್‌ಗಳ ಮೂಲಕ ಚಲಿಸುವ ಆಟೋ ರಿಕ್ಷಾ ಗಳ ಮೇಲೆ ಸಾರಿಗೆ ಇಲಾಖೆ ಜಪ್ತಿ ಮಾಡಿದ್ದ ಒಂದು ದಿನದ ನಂತರ ಆಟೋ...

ಮುಂದೆ ಓದಿ

ಪಕ್ಕದ ರಸ್ತೆಗೆ ಹೋಗಲು ರೂಪಾಯಿ ೮೦ ಚಾರ್ಜ್‌

ಓಲಾ, ಉಬರ್, ರ‍್ಯಾಪಿಡೋ ರಿಯಾಲಿಟಿ ಚೆಕ್ ವಿಧಾನಸೌಧದಿಂದ ಹೈಕೋರ್ಟ್‌ಗೆ ೮೦ ರು. ಶುಲ್ಕ ಅಪರ್ಣಾ.ಎ.ಎಸ್ ಬೆಂಗಳೂರು ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸಲು ಮಿನಿಮಂ ದರ ೩೦ ರು....

ಮುಂದೆ ಓದಿ

ಓಲಾ ಕಂಪೆನಿಯಿಂದ ಒಂದು ಸಾವಿರ ಉದ್ಯೋಗಿಗಳ ವಜಾ ?

ನವದೆಹಲಿ : ಭಾರತೀಯ ಸ್ಟಾರ್ಟ್‌ಅಪ್ ಓಲಾ ತನ್ನ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರಕ್ಕಾಗಿ ನೇಮಕಾತಿಯನ್ನ ಹೆಚ್ಚಿಸು ತ್ತಿರುವುದರಿಂದ ಸುಮಾರು ಒಂದು ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆಯಲ್ಲಿದೆ....

ಮುಂದೆ ಓದಿ

error: Content is protected !!