ಅಮರಾವತಿ: ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಪಾರ್ಟ್ ಟೈಮ್ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸುವ ಅವಕಾಶವಿದೆ ಎನ್ನುವ ಜಾಹೀರಾತುಗಳನ್ನು ನಿಜವೆಂದು ನಂಬಿ ಅನೇಕ ಖಾಸಗಿ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ವಂಚಕರ ಬಲೆಗೆ ಬೀಳುತ್ತಿದ್ದಾರೆ. ವಿಜಯವಾಡ ನಗರದ ಸಾಫ್ಟ್‌ವೇರ್ ಇಂಜಿನಿಯರ್ವೊಬ್ಬರು ಜಾಹೀರಾತು ನಂಬಿ ಅಪಾರ ಪ್ರಮಾಣದ ಹಣ ಕಳೆದುಕೊಂಡಿ ದ್ದಾರೆ. ಯುವತಿಯೊಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯ ಮೊಬೈಲ್ ಗೆ ಕಿರು ಸಂದೇಶ ಬಂದಿತ್ತು. “ನೀವು ಅರೆಕಾಲಿಕ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂದು […]