Wednesday, 8th February 2023

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ವಿಶ್ವವಾಣಿ ವರದಿ ಪರಿಣಾಮ ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ಕೃಷಿ ಅಧಿಕಾರಿಗಳಿಂದ ಬೀಗ ಬೆರಕೆ ಗೊಬ್ಬರ ಪೂರೈಕೆ ಆರೋಪ ಮಂಡ್ಯ: ನಕಲಿ ಆರ್ಗ್ಯಾನಿಕ್ ರಸಗೊಬ್ಬರ ತಯಾರಿಕಾ ಕಾರ್ಖಾನೆಯನ್ನು ಸೀಜ್ ಮಾಡಲಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚೆತ್ತ ಕೃಷಿ ಇಲಾಖಾಧಿಕಾರಿಗಳು ಶನಿವಾರ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿದ್ದ ನಕಲಿ ಜೆ.ಕೆ.ಆರ್ಗ್ಯಾನಿಕ್ ಕಾರ್ಖಾನೆಗೆ ಬೀಗ ಜಡಿದಿದ್ದಾರೆ. ಬೆಂಗಳೂರು ಮೂಲದ ಕಾಂತರಾಜು ಎಂಬುವವರಿಗೆ ಸೇರಿದ ಈ ಜೆ.ಕೆ. ಆರ್ಗ್ಯಾನಿಕ್ ಕಾರ್ಖಾನೆ ಯಲ್ಲಿ ಮಣ್ಣು ಹಾಗೂ ಅವಧಿ ಮೀರಿದ ಸಿಮೆಂಟ್, ಚಗರೆ ಪುಡಿ, […]

ಮುಂದೆ ಓದಿ

error: Content is protected !!