96 ನೇ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು, ‘ಓಪನ್ಹೈಮರ್’ ಮತ್ತು ‘ದಿ ಹೋಲ್ಡ್‌ಓವರ್ಸ್’ ಚಿತ್ರಗಳಲ್ಲಿನ ಪಾತ್ರಗಳಿಗಾಗಿ ರಾಬರ್ಟ್ ಡೌನಿ ಜೂನಿಯರ್ ಮತ್ತು ಡಾ’ವೈನ್ ಜಾಯ್ ರಾಂಡೋಲ್ಫ್ ಕ್ರಮವಾಗಿ ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿಗಳನ್ನು ಪಡೆದರು. ಅನಾಟಮಿ ಆಫ್ ಎ ಫಾಲ್’ ಮತ್ತು ‘ಅಮೆರಿಕನ್ ಫಿಕ್ಷನ್’ ಅತ್ಯುತ್ತಮ ಮೂಲ ಮತ್ತು ಅತ್ಯುತ್ತಮ ಅಡಾಪ್ಟೆಡ್ ಚಿತ್ರಕಥೆಯನ್ನು ಗೆದ್ದವು. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ * ಅತ್ಯುತ್ತಮ ಚಿತ್ರ: ಒಪೆನ್ಹೈಮರ್ * ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಒಪೆನ್ಹೈಮರ್) […]