ನವದೆಹಲಿ: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ವೇದ್ ಪ್ರಕಾಶ್ ನಂದಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂತಾಪ ಸೂಚಿಸಿದ್ದಾರೆ. ವೇದ್ ಪ್ರಕಾಶ್ ನಂದಾ ಅವರ ಕೆಲಸವು ಕಾನೂನು ಶಿಕ್ಷಣದ ಬಗ್ಗೆ ಅವರ “ದೃಢ ಬದ್ಧತೆಯನ್ನು” ಎತ್ತಿ ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಪ್ರೊಫೆಸರ್ ವೇದ್ ಪ್ರಕಾಶ್ ನಂದಾ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ, ಅವರು ಕಾನೂನು ಕ್ಷೇತ್ರಕ್ಕೆ ಅವರ ಕೊಡುಗೆ ಅಮೂಲ್ಯವಾದುದು ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಅವರ ಕೆಲಸವು ಕಾನೂನು […]