ಕೊಹಿಮಾ: ಸಂಪೂರ್ಣವಾಗಿ ಕಾಗದ ರಹಿತವಾಗಲು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ ಕಾರ್ಯಕ್ರಮ ಜಾರಿಗೆ ತಂದ ದೇಶದ ಮೊದಲ ರಾಜ್ಯ ವಿಧಾನಸಭೆ ಎಂಬ ಹೆಗ್ಗಳಿಕೆಗೆ ನಾಗಾಲ್ಯಾಂಡ್ ಇತಿಹಾಸ ನಿರ್ಮಿಸಿದೆ. ನಾಗಾಲ್ಯಾಂಡ್ ಅಸೆಂಬ್ಲಿ ಸೆಕ್ರೆಟರಿಯೇಟ್ 60 ಸದಸ್ಯರ ಅಸೆಂಬ್ಲಿಯಲ್ಲಿ ಪ್ರತಿ ಟೇಬಲ್‌ಗೆ ಟ್ಯಾಬ್ಲೆಟ್ ಅಥವಾ ಇ-ಪುಸ್ತಕವನ್ನು ಲಗತ್ತಿಸಿದೆ. ರಾಷ್ಟ್ರೀಯ ಇ-ವಿಧಾನ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿ ಸಲು ನಾಗಾಲ್ಯಾಂಡ್ ಭಾರತದ 1 ನೇ ಶಾಸನ ಸಭೆಯಾಗಿದೆ. ಈಗ ಸದಸ್ಯರು ಸದನದ ಕಲಾಪಗಳಲ್ಲಿ ಭಾಗವಹಿಸಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸ ಬಹುದು. NeVA ಎನ್ನುವುದು NIC […]