Thursday, 19th September 2024

ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಸ್ಪೇನ್ ತಂಡವನ್ನ 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಸತತ ಎರಡನೇ ಕಂಚಿನ ಪದಕವಾಗಿದೆ. ಎರಡನೇ ಕ್ವಾರ್ಟರ್’ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಬಾರಿಸಿ ಸೋಲಿನ ಅಂತರವನ್ನ ತಗ್ಗಿಸಿದರು. ಆದರೆ ಭಾರತ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿತು. ಸ್ಪೇನ್ ದಾಳಿಯನ್ನ ಮುಂದುವರಿಸಿದರೆ, […]

ಮುಂದೆ ಓದಿ

ವಿನೇಶ್ ಫೋಗಟ್ ಅನರ್ಹ: ಫೈನಲಿಗೆ ಕ್ಯೂಬಾದ ಕುಸ್ತಿಪಟು ಸ್ಪರ್ಧೆ

ಪ್ಯಾರಿಸ್: ಸೆಮಿಫೈನಲ್ನಲ್ಲಿ ವಿನೇಶ್ ಫೋಗಟ್ ವಿರುದ್ಧ ಸೋತಿದ್ದ ಕ್ಯೂಬಾದ ಕುಸ್ತಿಪಟು ಯೂಸ್ನೆಲಿಸ್ ಗುಜ್ಮನ್ ಲೋಪೆಜ್ ಬುಧವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಜಪಾನಿನ ಯುಯಿ ಸುಸಾಕೊ...

ಮುಂದೆ ಓದಿ

ಒಲಿಂಪಿಕ್ಸ್: ಸೆಮಿಫೈನಲ್’ಗೆ ಭಾರತ ಹಾಕಿ ತಂಡ ಪ್ರವೇಶ

ಪ್ಯಾರಿಸ್ ಒಲಿಂಪಿಕ್ಸ್: ಭಾರತ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ ಸೆಮಿ ಫೈನಲ್ ಪ್ರವೇಶಿಸಿದೆ....

ಮುಂದೆ ಓದಿ

50 ಮೀ ರೈಫಲ್ ತ್ರಿ ಪೊಶಿಷನ್‌: ಕಂಚು ಗೆದ್ದ ಸ್ವಪ್ನಿಲ್‌ ಕುಸಾಲ್‌

ಪ್ಯಾರಿಸ್‌: ಭಾರತದ ಭರವಸೆಯ ಶೂಟರ್‌ ಸ್ವಪ್ನಿಲ್‌ ಕುಸಾಲ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕವನ್ನು ತಮ್ಮದಾಗಿಸಿಕೊಂಡಿದೆ. ಪುರುಷರ...

ಮುಂದೆ ಓದಿ