Sunday, 25th September 2022

ಕೃಷ್ಣಾವತಾರ ತಾಳಿದ ಧ್ರುವನ್

ಡಾ.ರಾಜ್‌ಕುಮಾರ್ ಕುಟುಂಬದ ಕುಡಿ, ಧ್ರುವನ್, ಭಗವಾನ್ ಶ್ರೀ ಕೃಷ್ಣಪರಮಾತ್ಮನಾಗಿ ಚಂದನವನಕ್ಕೆ ಬರುತ್ತಿದ್ದಾರೆ. ಚಿತ್ರವನ್ನು ಬಿ.ಎನ್.ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಧ್ರುವನ್ ಮತ್ತು ನಿರ್ದೇಶಕ ಪ್ರಸಾದ್ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ ಸಿನಿಮಾವೊಂದನ್ನು ತೆರೆಗೆ ತರಬೇಕು ಎಂದು ಯೋಚಿಸುವ ಹೊತ್ತಿಗೇ ಅದ್ಭುತವಾದ ಕಥೆಯ ಎಳೆ ಸಿಕ್ಕಿದೆ. ಜತೆಗೆ ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ನಿರ್ಮಾಪಕರೂ ದೊರೆತರಂತೆ. ಈ ಮೂಲಕ ಶುರುವಾದ ಸಿನಿಮಾವೇ ಭಗವಾನ್ ಶ್ರೀ ಕೃಷ್ಣಪರಮಾತ್ಮ. ಪಾರ್ವತಮ್ಮ ಅವರ ಕಿರಿಯ ಸಹೋದರ ಶ್ರೀನಿವಾಸ ರಾಜು ಪುತ್ರನಾದ ಧ್ರುವನ್, ನಾಯಕನಾಗಬೇಕೆಂಬ ಹಂಬಲದಿಂದ, ನಟನೆ ಸೇರಿದಂತೆ […]

ಮುಂದೆ ಓದಿ