Tuesday, 10th December 2024

ಅಳಿಯ – ಅತ್ತೆಯ ರೋಮ್ಯಾನ್ಸ್: ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಸಿದ ’ಮಾವ’

ಪಾಟ್ನಾ: ಬಿಹಾರ ರಾಜ್ಯದ ಬಂಕಾದ ಛತ್ರಪಾಲ್ ನಲ್ಲಿ ವ್ಯಕ್ತಿ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿದ್ದಾನೆ. ಹೀರ್​ಮೋತಿ ಗ್ರಾಮದ ದಿಲೇಶ್ವರ್ ದರ್ವೆ ಹಾಗೂ ಗೀತಾ ದೇವಿ ದಂಪತಿ ತಮ್ಮ ಮಗಳನ್ನು ಸಿಕಂದರ್ ಯಾದವ್​ಗೆ ಕೊಟ್ಟು ಈ ದಂಪತಿ ಮದುವೆ ಮಾಡಿದ್ದರು. ಕೆಲವು ಕಾರಣಗಳಿಂದ ಪತ್ನಿ ಮೃತಪಟ್ಟು, ನಂತರ ಅಳಿಯ ಅತ್ತೆ ಮನೆಯಲ್ಲೇ ಇದ್ದ ಎನ್ನಲಾಗಿದೆ. ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿರುತ್ತದೆ. ಈ ಬಗ್ಗೆ […]

ಮುಂದೆ ಓದಿ