Saturday, 7th September 2024

ಸಿನಿಮೀಯ ರೀತಿಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​​ನಲ್ಲಿ 1.19 ಕೋಟಿ ರೂ. ದರೋಡೆ

ಪಟ್ನ : ಸಿನಿಮೀಯ ರೀತಿಯಲ್ಲಿ ಗನ್​ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ನಡೆದಿದೆ. ಬಿಹಾರದ ಹಾಜಿಪುರದಲ್ಲಿನ ಎಚ್​ಡಿಎಫ್​ಸಿ ಬ್ಯಾಂಕ್​​ನ ಜಾದುಹ ಶಾಖೆ ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್​ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿ ಬೆದರಿಸಿ ಕ್ಯಾಶ್​ ರೂಮಿನಿಂದ 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ […]

ಮುಂದೆ ಓದಿ

ಪಟ್ನಾ: ನಾಲ್ಕು ಜನರಲ್ಲಿ ವೈಟ್ ಫಂಗಸ್ ಪತ್ತೆ

ಪಟ್ನಾ: ಕೋವಿಡ್‌ ಎರಡನೆಯ ಹೆಣಗಳ ರಾಶಿಯೇ ಬೀಳುತ್ತಿರುವ ನಡುವೆಯೇ ಸದ್ದಿಲ್ಲದೇ ಬ್ಲ್ಯಾಕ್‌ ಫಂಗಸ್‌(ಕಪ್ಪು ಶಿಲೀಂಧ್ರ) ಬೃಹದಾಕಾರ ತಳೆಯುಯ ಮುನ್ಸೂಚನೆ ನೀಡುತ್ತಿದ್ದು, ಈ ಬೆನ್ನಲ್ಲೇ ವೈಟ್‌ ಫಂಗಸ್‌(ಬಿಳಿ ಶಿಲೀಂಧ್ರ)...

ಮುಂದೆ ಓದಿ

error: Content is protected !!