Saturday, 23rd November 2024

ರಾಹುಲ್ ಗಾಂಧಿಗೆ ಪಾಟ್ನಾ ಕೋರ್ಟ್‌ ಸಮನ್ಸ್

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಏಪ್ರಿಲ್ 12 ರಂದು ಹೇಳಿಕೆ ದಾಖಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪಾಟ್ನಾ ಸಂಸದ-ಶಾಸಕ ನ್ಯಾಯಾಲಯ ಸಮನ್ಸ್ ನೀಡಿದೆ. ಈ ಪ್ರಕರಣವು ಕರ್ನಾಟಕದಲ್ಲಿ 2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿಯವರ ‘ಎಲ್ಲಾ ಕಳ್ಳರು ಮೋದಿ’ ಹೇಳಿಕೆಗೆ ಸಂಬಂಧಿಸಿದೆ. ಮಾ.23 ರಂದು ರಾಹುಲ್ ಗಾಂಧಿ ಅವರ ಮೋದಿ ಉಪನಾಮದ ಹೇಳಿಕೆಗಾಗಿ 2019 ರ ಕ್ರಿಮಿನಲ್ […]

ಮುಂದೆ ಓದಿ