Wednesday, 11th December 2024

govindkarjol

MP Govind Karjol: ಮರೆಯಲಾಗದ ನಿಡುಗಲ್ಲು: ಸಂಸದ ಗೋವಿಂದ ಕಾರಜೋಳ

ಪಾವಗಡ: ಮರೆಯಲಾಗದ ನಿಡುಗಲ್ಲು ಕೃತಿ ಬಿಡುಗಡೆ ನೂರಾರು ದೇವ ನೆಲೆಗಳ ತಾಣವಾಗಿರುವ ನಿಡುಗಲ್ ಸಾವಿರಕ್ಕೂ ಹೆಚ್ಚಿನ ವರ್ಷದಿಂದ ಇತಿಹಾಸವನ್ನು ಹೊಂದಿದ್ದು, ಅಲ್ಲಿರುವ ಐತಿಹಾಸಿಕ ಪರಂಪರೆಯ ಸ್ಮಾರಕಗಳೆಲ್ಲವೂ ಪಾಳು ಬಿಡ್ಡು ಹಾಳಾಗುವ ಹಂತ ತಲುಪಿದೆ. ಅವುಗಳನ್ನು ರಕ್ಷಿಸಿಡುವ ಕೆಲಸವಾಗಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ನುಡಿದರು. ಅವರು ನಿಡುಗಲ್ ವೀರಭದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಾವಗಡ ನಿಡುಗಲ್ಲಿನ ವೀರಭಧ್ರಸ್ವಾಮಿ ದೇವಾಲಯದ ಆವರಣದಲ್ಲಿನ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಂಶೋಧಕರಾದ […]

ಮುಂದೆ ಓದಿ

ಕೊಟ್ಟಿಗೆಗೆ ಬೆಂಕಿ ಬಿದ್ದು ಹಸು ಸಜೀವ ದಹನ

ಪಾವಗಡ: ಸಿಡಿಲಿನ ರಭಸಕ್ಕೆ ಕೊಟ್ಟಿಗೆಗೆ ಬೆಂಕಿ ಬಿದ್ದು ನಾಲ್ಕು ಹಸುಗಳ ಪೈಕಿ ಸ್ಥಳದಲ್ಲಿಯೇ ಒಂದು ಹಸು ಸಜೀವ ದಹನವಾಗಿದೆ. ಉಳಿದ ಮೂರು ಹಸುಗಳಿಗೆ ಗಂಭೀರ ಗಾಯವಾಗಿದೆ. ತಾಲೂಕಿನ...

ಮುಂದೆ ಓದಿ

ಅಂತರಂಗದ ಅವಲೋಕನ ಗ್ರಂಥ ಲೋಕಾರ್ಪಣೆ

ಪಾವಗಡ : ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಆರ್. ಹುಲಿ ನಾಯ್ಕರ್ ಅವರ 75 ವರ್ಷದ ಅಮೃತ ಮಹೋತ್ಸವ ಅಗವಾಗಿ ಆತ್ಮಕಥನ ಅಂತರಂಗದ ಅವಲೋಕನ ಗ್ರಂಥ...

ಮುಂದೆ ಓದಿ

ಪಾವಗಡ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಧನಲಕ್ಷ್ಮಿ

ಪಾವಗಡ: ಪುರಸಭೆ ಅಧ್ಯಕ್ಷರ ಹುದ್ದೆ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಧನಲಕ್ಷ್ಮಿ ಅವರ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಧನಲಕ್ಮೀ ರವರಿಗೆ...

ಮುಂದೆ ಓದಿ

ಪಾವಗಡ: ಸಣ್ಣ ನೀರಾವರಿ ಸಚಿವರಿಗೆ ಮುಖಭಂಗ…!

ಪಾವಗಡ : ಪಾವಡಕ್ಕೆ ಆಗಮಿಸಿದ ಸಚಿವರನ್ನು ಬರಮಾಡಿಕೊಳ್ಳಲು ಒಬ್ಬನೂ ಬಿಜೆಪಿ ಕಾರ್ಯಕರ್ತ ಇಲ್ಲ, ಮುಖಂಡರು ಇಲ್ಲದೆ ಇರುವುದು ಮುಖಭಂಗ ಅನುಭವಿಸಿದರು. ತಾಲೂಕಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ...

ಮುಂದೆ ಓದಿ

ಪಾವಗಡ ಬಿಜೆಪಿ ಮಂಡಲದಿಂದ ನರೇಂದ್ರ ಮೋದಿಯವರಿಗೆ ಕೃತಜ್ಞತೆ

ಎಸ್ಬಿ ಸಮುದಾಯ ಗುರುತಿಸಿ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಯಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀಮತಿ ಹೇಮಲತ ನಾಯಕ್ ಪಾವಗಡ: ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ...

ಮುಂದೆ ಓದಿ

ಸಡಗರದಿಂದ ರಂಜಾನ್ ಆಚರಿಸಿದ ಮುಸ್ಲಿಂ ಸಹೋದರರು

ಕೋವಿಡ್ ಕರೆಛಾಯದ ಎರಡು ವರ್ಷ ಗಳ ನಂತರ ಮತ್ತೆ ಈದ್ಗ್ ಮೈದಾನದಲ್ಲಿ ನಡೆದ ಈದುಲ್ ಪೀತರ್ ನಾಮಾಝ್ ಪಾವಗಡ : ಪಾವಗಡ ಕಳೆದ ಒಂದು ತಿಂಗಳಲ್ಲೇ ಉಪವಾಸ,...

ಮುಂದೆ ಓದಿ

ವೇತನ ಬಾಕಿ: ಐವತ್ತು ಕಾವಲುಗಾರ ಸಿಬ್ಬಂದಿಗಳಿಂದ ಮಳೆಯಲ್ಲೇ ಪ್ರತಿಭಟನೆ

ಪಾವಗಡ: ಕ್ಯೂಟ್ ಏರಿಯರ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಯಿಂದ ನಾಲ್ಕು ತಿಂಗಳ ವೇತನ ನೀಡಿಲ್ಲ ಎಂದು ಟಾಟಾ ಪವರ್ ಖಾಸಗಿ ಸೋಲಾರ್ ಘಟಕದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ...

ಮುಂದೆ ಓದಿ

ಬಡವರಿಗೆ ಊಟ ಇಲ್ಲದೇ ಸಾಯಿಸುತ್ತಿರುವುದೇ ಬಿಜೆಪಿಯ ಅಚ್ಚೇ ದಿನ್: ಶಾಸಕ ವೆಂಕಟರಮಣಪ್ಪ

ಪಾವಗಡ:  ಪಟ್ಟಣದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹಾಗೂ ಜನಸಾಮಾನ್ಯರು ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಪರವಾಗಿದ್ದೇವೆ ಎಂದು ಹೇಳುವ ಕೇಂದ್ರ ಸರ್ಕಾರ...

ಮುಂದೆ ಓದಿ

ತಾಲ್ಲೂಕಿನ ಗಡಿಭಾಗಕ್ಕೆ ಅಬಕಾರಿ ಉಪ ಆಯುಕ್ತ ಶೈಲಜಾ ಎ. ಕೋಟೆ ಭೇಟಿ

ಪಾವಗಡ : ತಾಲ್ಲೂಕಿನ ಗಡಿ ಪ್ರದೇಶದ ಗ್ರಾಮ ನಾಗೇನಹಳ್ಳಿ ತಾಂಡಕ್ಕೆ ಭೇಟಿ ನೀಡಿದ ಅಬಕಾರಿ ಉಪ ಅಯುಕ್ತ ಶೈಲಾಜಾ ಎ.ಕೋಟೆ ಭೇಟಿ ನೀಡಿದರು. ಈ ಭಾಗದ ಜನರೊಂದಿಗೆ...

ಮುಂದೆ ಓದಿ