Wednesday, 11th December 2024

ಎರಡು ವರ್ಷಗಳಿಂದ ಪೆಟ್ರೋಲಿಯಂ ವಲಯದಲ್ಲಿ ಹೂಡಿಕೆಯಾಗಿಲ್ಲ: ಧರ್ಮೇಂದ್ರ ಪ್ರಧಾನ್

ಕಾನ್ಪುರ: ಪೆಟ್ರೋಲಿಯಂ ವಲಯದಲ್ಲಿ ಸುಮಾರು ಎರಡು ವರ್ಷಗಳಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹೂಡಿಕೆ ಇಲ್ಲ, ಇದು ಇಂಧನ ಬೆಲೆ ಏರಿಕೆಗೆ ಕಾರಣ ವಾಯಿತು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದರು. ಕಾನ್ಪುರದಲ್ಲಿ ಮಾತನಾಡಿದ ಬಿಜೆಪಿ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ, ಸುಮಾರು 80 ಪ್ರತಿಶತದಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳು ತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಪೆಟ್ರೋಲಿಯಂ ವಲಯದಲ್ಲಿ ಹೂಡಿಕೆ ಮಾಡಲಾಗಿಲ್ಲ, ಇದು ಬೆಲೆ ಏರಿಕೆಗೆ ಕಾರಣ ವಾಗಿದೆ. […]

ಮುಂದೆ ಓದಿ

ಹಾಲ್ಡಿಯಾ ಪೆಟ್ರೋಕೆಮಿಕಲ್ಸ್ ಘಟಕದಲ್ಲಿ ಭಾರೀ ಅಗ್ನಿ ಅವಘಡ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ಡಿಯಾದಲ್ಲಿರುವ ಹಾಲ್ಡಿಯಾ ಪೆಟ್ರೋ ಕೆಮಿಕಲ್ಸ್ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಹಲ್ಡಿಯಾ ಪೆಟ್ರೋಕೆಮಿಕಲ್ಸ್ ನ ಅಧಿಕಾರಿಗಳ ಪ್ರಕಾರ,...

ಮುಂದೆ ಓದಿ