Tuesday, 23rd April 2024

ಪಿಜಿಸಿಇಟಿ ಪರೀಕ್ಷೆ ದಿನಾಂಕ ಮುಂದೂಡಿಕೆ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೆಇಎ, ರಾಜ್ಯದ ಪಿಜಿಸಿಇಟಿ ಪರೀಕ್ಷೆಯ ದಿನಾಂಕವನ್ನ ಮುಂದೂಡಿದೆ. ಈ ಹಿಂದೆ ಅಕ್ಟೋಬರ್ 22-23ರಂದು ನಡೆಯಲಿದ್ದ ಕರ್ನಾಟಕ ಪಿಜಿಸಿಇಟಿ ಈಗ ನವೆಂಬರ್ʼನಲ್ಲಿ ನಡೆಯಲಿದೆ. ಪರಿಷ್ಕೃತ ಪಿಜಿಸಿಇಟಿ ದಿನಾಂಕವನ್ನ ಶೀಘ್ರ ದಲ್ಲೇ ಪ್ರಕಟಿಸಲಾಗುವುದು. ‘ಬಿಎ, ಬಿಕಾಂ, ಬಿಎಸ್ಸಿ, ಬಿಇಯ ಅಂತಿಮ ವರ್ಷ/ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪೂರ್ಣ ಗೊಂಡಿಲ್ಲ. ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ, ಅಥವಾ ಪಿಜಿಸಿಇಟಿ, ಅಂಗಸಂಸ್ಥೆಗಳಲ್ಲಿ ಅರೆಕಾಲಿಕ ಮತ್ತು ಪೂರ್ಣ ಸಮಯದ ಎಂಬಿಎ, ಎಂಸಿಎ, […]

ಮುಂದೆ ಓದಿ

error: Content is protected !!