Tuesday, 10th December 2024

Ph.D: ಗಣಿತಶಾಸ್ತ್ರದ ವಿಷಯದಲ್ಲಿ ವಿ.ಪ್ರಿಯಾಂಕ ಪಿಎಚ್‌ಡಿ ಪದವಿ ಸಾಧನೆ

ಬಾಗೇಪಲ್ಲಿ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಎಲ್‌ಐಸಿ ಎಜೆಂಟ್‌ರಾದ ವೆಂಕಟರಾಮಪ್ಪ ಹಾಗೂ ವನಜಮ್ಮ ಅವರ ಪುತ್ರಿ ವಿ.ಪ್ರಿಯಾಂಕ (V Priyanka) ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರ(Mathematics) ದ ವಿಷಯ ದಲ್ಲಿ ಪಿಎಚ್‌ಡಿ(Ph.D) ಪದವಿ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಮೂಲತಃ ಗೂಳೂರು ಗ್ರಾಮದವರಾದ ವೆಂಕಟರಾಮಪ್ಪರವರು ೨೦ ವರ್ಷಗಳಿಂದ ಎಲ್‌ಐಸಿ ಏಜೆಂಟರಾಗಿದ್ದಾರೆ. ಪಟ್ಟಣದ ವರದಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ೧೫ ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ವೆಂಕಟರಾಮಪ್ಪ ಹಾಗೂ ವನಜಮ್ಮರವರ ಪುತ್ರಿ ವಿ.ಪ್ರಿಯಾಂಕರವರು […]

ಮುಂದೆ ಓದಿ

ಹಣಮಂತ ನ್ಯಾಮಗೊಂಡ ಇವರಿಗೆ ಪಿ.ಹೆಚ್.ಡಿ ಪ್ರಧಾನ

ಕೊಲ್ಹಾರ: ತಾಲ್ಲೂಕಿನ ರೋಣಿಹಾಳ ಗ್ರಾಮದ ವೃತ್ತಿಯಲ್ಲಿ ಪಶುವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ಹಣಮಂತ ನ್ಯಾಮಗೊಂಡ ಇವರು ಪ್ರೊಫೇಸರ್ ಡಾ.ಎಂ ನಾರಾಯಣಸ್ವಾಮಿ ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ ವಿಭಾಗದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ...

ಮುಂದೆ ಓದಿ