Wednesday, 8th February 2023

ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: 7.3 ತೀವ್ರತೆ

ಮನಿಲಾ: ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ಮನಿಲಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಕಟ್ಟಡಗಳು ಉರುಳಿದ್ದು ಭಾರಿ ಹಾನಿ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪವು ಪರ್ವತ ಪ್ರದೇಶದ ಅಬ್ರಾ ಪ್ರಾಂತ್ಯದ ಸುತ್ತಲೂ ಸುಮಾರು 25 ಕಿಲೋ ಮೀಟರ್ ಆಳದಲ್ಲಿ ಕೇಂದ್ರೀಕೃತ ವಾಗಿತ್ತು ಮತ್ತು ಹಲವಾರು ಬಾರಿ ಭೂಮಿ ಕಂಪಿಸಿದೆ ಎಂದು ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪನಶಾಸ್ತ್ರ ಸಂಸ್ಥೆ ತಿಳಿಸಿದೆ. ಬಲವಾದ ಕಂಪನದಿಂದಾಗಿ ಕಟ್ಟಡಗಳು ಮತ್ತು ಮನೆಗಳಲ್ಲಿ ಬಿರುಕು ಉಂಟಾಗಿದೆ. ಖಿ.ಖ. ಭೂವೈಜ್ಞಾನಿಕ ಸಮೀಕ್ಷೆಯು ಭೂಕಂಪದ […]

ಮುಂದೆ ಓದಿ

130 ಜನರಿದ್ದ ದೋಣಿಗೆ ಬೆಂಕಿ: ಏಳು ಮಂದಿ ಸಾವು

ಮನಿಲಾ: ಈಶಾನ್ಯ ಫಿಲಿಪೈನ್ ಪ್ರಾಂತ್ಯವನ್ನು ಸಮೀಪಿಸುತ್ತಿರುವಾಗ 130 ಕ್ಕೂ ಹೆಚ್ಚು ಜನರಿದ್ದ ದೋಣಿ ಬೆಂಕಿಗೆ ಆಹುತಿ ಯಾಗಿದ್ದು, ಏಳು ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ...

ಮುಂದೆ ಓದಿ

ಫಿಲಿಪೈನ್ಸ್ ಜೊತೆ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ

ನವದೆಹಲಿ: ಫಿಲಿಪೈನ್ಸ್ ಜೊತೆ ಬರೋಬ್ಬರಿ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುದ್ಧೋಪಕರಣಗಳ ರಫ್ತಿನಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಫಿಲಿಪ್ಪೀನ್ಸ್‌ನ ನೌಕಾಪಡೆಗೆ ಸೂಪರ್‌ಸಾನಿಕ್...

ಮುಂದೆ ಓದಿ

#Rai

ರಾಯ್ ತೂಫಾನಿನಿಂದ 49 ಜನರ ಸಾವು

ಮನಿಲಾ: ಮಧ್ಯ ಫಿಲಿಪ್ಪೈನ್ಸ್‍ನ ದ್ವೀಪ ಪ್ರಾಂತ್ಯವೊಂದರ ಗವರ್ನರ್, ರಾಯ್ ತೂಫಾನಿನಿಂದ ಕನಿಷ್ಠ ಪಕ್ಷ 49 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ದೇಶಾದ್ಯಂತ ಈ ವರ್ಷದ ಅತಿ ಪ್ರಬಲ...

ಮುಂದೆ ಓದಿ

Suresh Poojari
ಗ್ಯಾಂಗ್‌ಸ್ಟರ್‌ ಸುರೇಶ್ ಪೂಜಾರಿ ಎಟಿಎಸ್‌ ಕಸ್ಟಡಿಗೆ

ಮುಂಬೈ: ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮುಂಬೈ ಮತ್ತು ಕರ್ನಾಟಕದಲ್ಲಿ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಗ್ಯಾಂಗ್‌ಸ್ಟರ್‌ ಸುರೇಶ್ ಪೂಜಾರಿಯನ್ನು ಫಿಲಿಪ್ಪಿನ್ಸ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಮಹಾರಾಷ್ಟ್ರದ ಭಯೋತ್ಪಾದನಾ...

ಮುಂದೆ ಓದಿ

#FransiscoSusano_France
ವಿಶ್ವದ ಅತ್ಯಂತ ಹಿರಿಯ ಮಹಿಳೆ ಫ್ರಾನ್ಸಿಸ್ಕಾ ಸುಸಾನೋ ನಿಧನ

ಫಿಲಿಪೈನ್ಸ್​: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ ಸೆಪ್ಟೆಂಬರ್​ 11ರಂದು ಜನಿಸಿದ್ದರು. ನ.ವೆಂಬರ್​ 22ರಂದು ಫ್ರಾನ್ಸಿಸ್ಕಾ...

ಮುಂದೆ ಓದಿ

ಫಿಲಿಪ್ಪೈನ್ಸ್: ರನ್‍ವೇನಲ್ಲಿ ವಿಮಾನ ಅಪಘಾತ, 17 ಜನರ ಸಾವು

ಮನೀಲಾ: ಸೇನಾಪಡೆ ಯೋಧರನ್ನು ಕರೆ ತರುತ್ತಿದ್ದ ಫಿಲಿಪ್ಪೈನ್ಸ್ ವಾಯುಪಡೆಯ ವಿಮಾನ ರನ್‍ವೇನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ. ಕನಿಷ್ಠ 85 ಜನರನ್ನು ಹೊತ್ತೊಯ್ಯುತ್ತಿತ್ತು. ವಾಯುಪಡೆಯ ಸಿ -130 ವಿಮಾನದ...

ಮುಂದೆ ಓದಿ

ಫಿಲಿಪೀನ್ಸ್‌ನ ಮಾಜಿ ಅಧ್ಯಕ್ಷ ಬೆನಿಗ್ನೊ ನಿಧನ

ಮನಿಲಾ: ಫಿಲಿಪೀನ್ಸ್‌ನ ಮಾಜಿ ಅಧ್ಯಕ್ಷ ಬೆನಿಗ್ನೊ ಅಕ್ವಿನೊ III (61) ಮಂಗಳವಾರ ನಿಧನರಾದರು. 2010 ರಿಂದ 2016ರವರೆಗೆ ಅವರು ದ್ವೀಪರಾಷ್ಟ್ರದ ಅಧ್ಯಕ್ಷರಾಗಿದ್ದರು. ಬೆನಿಗ್ನೊ ನಿಧನವನ್ನು ಅವರ ಸೋದರ...

ಮುಂದೆ ಓದಿ

error: Content is protected !!