Wednesday, 11th December 2024

Phone call

Phone call: ಅಪರಿಚಿತ ನಂಬರ್‌ನಿಂದ ಪತ್ನಿಗೆ 100 ಕರೆ ಮಾಡಿ ಜೈಲು ಸೇರಿದ!

ಜಪಾನ್ ನ ಅಮಗಸಾಕಿ ಪಟ್ಟಣದಲ್ಲಿ ವಾಸಿಸುತ್ತಿರುವ ಮಹಿಳೆಯು ತನಗೆ ಅಪರಿಚಿತ ನಂಬರ್ ನಿಂದ ಬರುತ್ತಿದ್ದ ಕರೆಯಿಂದ (Phone call) ಬೇಸರಗೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ ಬಳಿ ಆತ ಮಹಿಳೆಯ ಪತಿ ಎಂಬುದು ತಿಳಿದು ಬಂದಿದೆ. ಆತ ಯಾಕೆ ಹೀಗೆ ಮಾಡಿದ ಎನ್ನುವುದರ ಕಾರಣ ವಿಚಿತ್ರವಾಗಿದೆ.

ಮುಂದೆ ಓದಿ