Saturday, 14th December 2024

ಫೋನ್ ಕದ್ದಾಲಿಕೆ: ತೆಲಂಗಾಣ ರಾಜ್ಯಪಾಲೆ

ಹೈದರಾಬಾದ್: ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನನ್ನ ಗೌಪ್ಯತೆಗೆ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ರಾಜ್ಯಪಾಲೆ ತಮಿಳಿಸಾಯಿ ಸೌಂದರ ರಾಜನ್ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ. ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನನ್ನ ಗೌಪ್ಯತೆಗೆ ಹಸ್ತಕ್ಷೇಪ ಮಾಡಲಾಗು ತ್ತಿದೆ. ರಾಜ್ಯದಲ್ಲಿ ವಿಶೇಷವಾಗಿ ರಾಜ್ಯಪಾಲರ ಕಚೇರಿ ಗೌರವಿಸುವಲ್ಲಿ “ಪ್ರಜಾಸತ್ತಾತ್ಮಕ ವಲ್ಲದ ಪರಿಸ್ಥಿತಿ” ಇದೆ ಎಂದು ರಾಜ್ಯಪಾಲೆ ತಮಿಳಿಸಾಯಿ ಸೌಂದರ ರಾಜನ್ ಅವರು ಹೇಳಿದ್ದಾರೆ. ತಮ್ಮ ಮಾಜಿ ಎಡಿಸಿ (ಸಹಾಯಕ-ಡಿ-ಕ್ಯಾಂಪ್) ಮೇಜರ್ ತುಷಾರ್ ಭಾಸಿನ್ ಅವರ ಹೆಸರನ್ನು ಟಿಆರ್ಎಸ್ ಶಾಸಕರ ಖರೀದಿ […]

ಮುಂದೆ ಓದಿ