Friday, 13th December 2024

ಡಿ.29ರಿಂದ ಅಂಗವಿಕಲರಿಗೆ ಬಸ್‌ ಪಾಸ್‌ ನವೀಕರಣ ಆರಂಭ

ಬೆಂಗಳೂರು : ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್‌ ಪಾಸ್‌ ನವೀಕರಣ ಪ್ರಕ್ರಿಯೆ ಡಿ.29ರಿಂದ ಆರಂಭಗೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್‌ ಪಾಸ್‌ ನವೀಕರಣ ಪ್ರಕ್ರಿಯೆ ಡಿಸೆಂಬರ್‌ 29ರಿಂದ ಆರಂಭಗೊಳ್ಳಲಿದೆ. ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಂಗವಿಕಲರ 2024ನೇ ಸಾಲಿನ ರಿಯಾಯಿತಿ ನವೀಕರಣ ಡಿಸೆಂಬ‌ರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಸೇವಾಸಿಂಧು ತಾಣಕ್ಕೆ ಭೇಟಿ ನೀಡಿ:https://sevasindhu.karnataka.gov.in/2023ನೇ ಸಾಲಿನಲ್ಲಿ ವಿತರಿಸಿರುವ ಪಾಸ್‌ಗಳ ಕಾಲಾವಧಿ 2024ರ ಫೆಬ್ರವರಿ ಅಂತ್ಯದ ವರೆಗೆ ಇರಲಿದೆ

ಮುಂದೆ ಓದಿ