Tuesday, 5th July 2022

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಲಿವರ್ ಹುಲಿಯ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಆರೋಗ್ಯದಿಂದಿದ್ದ ಹುಲಿ ದಿಢೀರ್ ಮೃತಪಟ್ಟಿದೆ. ಹುಲಿ ಸಾವಿನ ಹಿನ್ನಲೆಯಲ್ಲಿ ಇತರ ಪ್ರಾಣಿಗಳ ಆರೋಗ್ಯದ ಮೇಲೂ ವಿಶೇಷ ನಿಗಾ ಇರಿಸಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನದ ಒಂಭತ್ತು ವರ್ಷ ಪ್ರಾಯದ ಒಲಿವರ್ ಹುಲಿ ದಿಢೀರ್ ಮೃತಪಟ್ಟಿದ್ದು, ಈ ಹುಲಿಯ ಜನನ ಪಿಲಿಕುಳದಲ್ಲೇ ಆಗಿದ್ದು, ಪಿಲಿಕುಳದ ವಿಕ್ರಮ ಮತ್ತು ಶಾಂಭವಿ ಎಂಬ ಹುಲಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ಇತರ ಹುಲಿಗಳೊಡೆನೆ ಈ ಒಲಿವರ್ ಎಂಬ ಹುಲಿಯೂ ಬೆರೆತಿತ್ತು. […]

ಮುಂದೆ ಓದಿ