Wednesday, 24th April 2024

ಸಿಂಗಲ್‌ ಇಂಜಿನ್ ವಿಮಾನ ಪತನ: ಓರ್ವನ ಸಾವು

ಮುರಿಯೆಟಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಿಂಗಲ್‌ ಇಂಜಿನ್ ವಿಮಾನ ಪತನ ಗೊಂಡಿದ್ದು, ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ನಾಲ್ಕು ಜನರಿದ್ದ ಸೆಸ್ನಾ 172 ವಿಮಾನವು ಮುರ್ರಿಯೆಟಾದ ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ದೂರದರ್ಶನದ ಸುದ್ದಿ ದೃಶ್ಯಾವಳಿಗಳು ವ್ಯಾಪಾರದ ಪಾರ್ಕಿಂಗ್ ಸ್ಥಳದಲ್ಲಿ ಸಣ್ಣ ವಿಮಾನವನ್ನು ತಲೆಕೆಳಗಾಗಿ ಬಿದ್ದಿರುವುದನ್ನು ತೋರಿಸಿವೆ. ಡೌನ್‌ಟೌನ್ ಲಾಸ್ ಏಂಜಲೀಸ್‌ನ ಆಗ್ನೇಯಕ್ಕೆ ಸುಮಾರು 85 ಮೈಲಿಗಳು (135 ಕಿಲೋ ಮೀಟರ್) ಸ್ಥಳದಲ್ಲಿ ಒಬ್ಬರು ಸಾವನ್ನ ಪ್ಪಿದ್ದಾರೆ. ಮೂವರನ್ನು […]

ಮುಂದೆ ಓದಿ

ತಾಂಜೇನಿಯಾ ವಿಮಾನ ಪತನ: 19 ಜನರ ಸಾವು

ತಾಂಜೇನಿಯಾ: ಸಣ್ಣ ಪ್ರಯಾಣಿಕ ವಿಮಾನ ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ...

ಮುಂದೆ ಓದಿ

ಮುಸ್ತಾಂಗ್ ಜಿಲ್ಲೆಯಲ್ಲಿ ವಿಮಾನ ಪತನ: 22 ಮೃತದೇಹಗಳು ಪತ್ತೆ

ಕಠ್ಮಂಡು: ನಾಲ್ವರು ಭಾರತೀಯರು ಸೇರಿ 22 ಮಂದಿಯನ್ನು ಹೊತ್ತು ಸಾಗುತ್ತಿದ್ದ ತಾರಾ ವಿಮಾನ ನೇಪಾಳದ ಪರ್ವತ ಪ್ರದೇಶ ಮುಸ್ತಾಂಗ್ ಜಿಲ್ಲೆ ಯಲ್ಲಿ ಪತನಗೊಂಡಿದ್ದ, ಸ್ಥಳದಿಂದ ಎಲ್ಲ ಪ್ರಯಾಣಿಕರ...

ಮುಂದೆ ಓದಿ

ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನ: ಹದಿನಾಲ್ಕು ಶವ ಪತ್ತೆ

ಕಾಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ, 22 ಜನರಿದ್ದ ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನದ ಭಗ್ನಾವಶೇಷಗಳಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವುಗಳಿಗಾಗಿ ಶೋಧ...

ಮುಂದೆ ಓದಿ

ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ಸಾವು

ಬೀಜಿಂಗ್​: ಚೀನಾದಲ್ಲಿ ದುರಂತ ಘಟನೆ ಸಂಭವಿಸಿದ್ದು, ಸಿಬ್ಬಂದಿ ಸೇರಿದಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ದೊರೆತ ಬ್ಲಾಕ್​ ಬಾಕ್ಸ್​ನಿಂದ ಸಂಗ್ರಹಿಸಲಾದ ಡೇಟಾ...

ಮುಂದೆ ಓದಿ

ರಷ್ಯಾ ವಿಮಾನ ಪತನ: 19 ಜನರ ಸಾವು

ರಷ್ಯಾ: ರಷ್ಯಾದ ವಿಮಾನ ಅಪಘಾತಕ್ಕೀಡಾಗಿ 19 ಜನರು ಮೃತಪಟ್ಟಿದ್ದು, 3 ಜನರು ಗಾಯಗೊಂಡಿ ದ್ದಾರೆ ಎಂದು ತಿಳಿದು ಬಂದಿದೆ. ಟಾಟರ್ ಸ್ತಾನ್ ಪ್ರದೇಶದಲ್ಲಿ ರಷ್ಯಾ ವಿಮಾನ ಪತನಗೊಂಡ...

ಮುಂದೆ ಓದಿ

ಟೇಕ್ ಆಫ್ ವೇಳೆ ಅಪಘಾತ: ಸಾವಿಗೀಡಾದ ಫುಟ್ ಬಾಲ್ ಆಟಗಾರರು

ಸಾವೊ ಪೋಲೊ: ಲಘು ವಿಮಾನ ಟೇಕ್ ಆಫ್ ವೇಳೆ ಅಪಘಾತಗೀಡಾಗಿ, ವಿಮಾನದಲ್ಲಿದ್ದ ಫುಟ್ ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು...

ಮುಂದೆ ಓದಿ

ಜಕಾರ್ತದಿಂದ ಹೊರಟಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನ

ಜಕಾರ್ತ: ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನ ಶನಿವಾರ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12...

ಮುಂದೆ ಓದಿ

error: Content is protected !!