Saturday, 12th October 2024

ಪ್ಲೇ ಸ್ಟೋರ್‌ ನಿಂದ ಮ್ಯಾಟ್ರಿಮೋನಿ ಅಪ್ಲಿಕೇಶನ್‌ ಡಿಲೀಟ್…!

ನವದೆಹಲಿ: ಗೂಗಲ್ ತನ್ನ ಬಿಲ್ಲಿಂಗ್ ನೀತಿಗಳ ಉಲ್ಲಂಘನೆ ಹಿನ್ನೆಲೆ ತನ್ನ ಪ್ಲೇ ಸ್ಟೋರ್‌ ನಿಂದ ಭಾರತೀಯ ಜನಪ್ರಿಯ ಅಪ್ಲಿಕೇಶನ್‌ ಗಳನ್ನು ತೆಗೆದು ಹಾಕಿದೆ. ಉದ್ಯೋಗ ಪ್ಲಾಟ್ಫಾರ್ಮ್ ನೌಕರಿ, ವೈವಾಹಿಕ ಸೇವೆಗಳಾದ ಶಾದಿ ಮತ್ತು ಭಾರತ್ ಮ್ಯಾಟ್ರಿಮೋನಿ, ಆಡಿಯೋ ಕಥೆ ಹೇಳುವ ಪ್ಲಾಟ್ ಫಾರ್ಮ್‌ಗಳಾದ ಕುಕು ಎಫ್‌ಎಂ ಮತ್ತು ಆಲ್ಟ್ ಬಾಲಾಜಿಸ್ ಆಲ್ಟ್, ಡೇಟಿಂಗ್ ಅಪ್ಲಿಕೇಶನ್ ಟ್ರೂಲಿಮ್ಯಾಡ್ಲಿ ಮತ್ತು ರಿಯಲ್ ಎಸ್ಟೇಟ್ ಮ್ಯಾನೇಜರ್ 99 ಎಕರೆ ಅಪ್ಲಿಕೇ ಶನುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಬೆಳವಣಿಗೆಯು ಇಂಟರ್ನೆಟ್ ದೈತ್ಯ ಮತ್ತು […]

ಮುಂದೆ ಓದಿ