Saturday, 23rd November 2024

ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ವಿರುದ್ದದ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಆದರೆ, ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಟ್ವೀಟ್ ಮಾಡಿದಂತೆ, ಮಂಗಳವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಲಾಕ್‍‍ಡೌನ್‍ ಹೋಗಿದೆ, ಕೊರೋನಾ ಹೋಗಿಲ್ಲ, ಹಾಗಾಗಿ, ಈಗ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಾಗ್ರತೆಯಿಂದಿರಲು ಹೇಳಿದರು. ಕೊರೋನಾ ಮರಣ ಪ್ರಮಾಣವೂ ಈಗ ಕಡಿಮೆಯಾಗುತ್ತಿದೆ. ಅಮೆರಿಕ, […]

ಮುಂದೆ ಓದಿ

ಕುತೂಹಲ ಹುಟ್ಟಿಸಿದ ಮೋದಿ ಟ್ವೀಟ್: ಇಂದು ಸಂಜೆ ಭಾಷಣ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ದೇಶಾದ್ಯಂತ ಕುತೂಹಲ ಮೂಡಿಸಿದೆ. ಮಂಗಳವಾರ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸಂಜೆ 6...

ಮುಂದೆ ಓದಿ

ಹೈದರಾಬಾ‌ದ್‌’ನಲ್ಲಿ ಸುರಿದ ಭಾರೀ ಮಳೆ: ಆರು ಸಾವು, ಕುಟುಂಬಗಳು ಬೀದಿಪಾಲು

ಹೈದ್ರಾಬಾದ್ : ಅಕ್ಟೋಬರ್ 17ರಂದು ಸುರಿದ ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ ಆರು ಜನರು ಮೃತಪಟ್ಟು, 37 ಸಾವಿರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಹೈದರಾಬಾದ್ ನಲ್ಲಿ ಸುರಿದ...

ಮುಂದೆ ಓದಿ

ತೇಜಸ್ವಿ ಸೂರ್ಯ ಪದಗ್ರಹಣ

ನವದೆಹಲಿ: ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಪೂನಂ ಮಹಾಜನ್ ಅವರು ಅಧಿಕಾರ ಹಸ್ತಾಂತರ ಮಾಡಿದರು....

ಮುಂದೆ ಓದಿ

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭುವನೇಶ್ವರ್: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಅರಬಿಯನ್ ಸಮುದ್ರದಲ್ಲಿ ಸ್ಟೆಲ್ತ್ ಡೆಸ್ಟ್ರಾಯರ್ ಐಎನ್‌ಎಸ್ ಚೆನ್ನೈನಿಂದ ಹಾರಿಸಲ್ಪಟ್ಟ ಕ್ಷಿಪಣಿ ಅತ್ಯಂತ ಸಂಕೀರ್ಣವಾದ ಕುಶಲ...

ಮುಂದೆ ಓದಿ

ಅ.21ರಿಂದ ಸಿಎಂ ಉತ್ತರ ಕರ್ನಾಟಕದ ವೈಮಾನಿಕ ಸಮೀಕ್ಷೆ

ಬೆಂಗಳೂರು: ಮಳೆ, ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಗೊಂಡಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ತಿಂಗಳ 21ರಿಂದ ವೈಮಾನಿಕ ಸಮೀಕ್ಷೆಗೆ ಮುಂದಾಗಲಿದ್ದಾರೆ. ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು...

ಮುಂದೆ ಓದಿ

ನಾಳೆ ಗ್ರ್ಯಾಂಡ್​​ ಚಾಲೆಂಜಸ್​ ವಾರ್ಷಿಕ ಸಭೆಯಲ್ಲಿ ಮೋದಿ ಮಾತು

ನವದೆಹಲಿ: ಕರೊನಾ ಪಿಡುಗನ್ನು ಎದುರಿಸುವುದು ಹಾಗೂ ಕರೊನೋತ್ತರ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ತಿಂಗಳ 18ರಂದು ಜಾಗತಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಕೋವಿಡ್​...

ಮುಂದೆ ಓದಿ

ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ಜಸಿಂಡಾಗೆ ಜನಾದೇಶ

ವೆಲ್ಲಿಂಗ್ಟನ್: ನ್ಯೂಜಿಲೆಂಡ್’ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್, ಸತತ ಎರಡನೇ ಬಾರಿ ಗೆಲುವು ಸಾಧಿಸಿ ದೊಡ್ಡ ಜನಾದೇಶ ಪಡೆದಿದ್ದಾರೆ. ಪ್ರಮುಖ ವಿರೋಧ ಪಕ್ಷ ನ್ಯಾಷನಲ್ ಪಾರ್ಟಿಯ...

ಮುಂದೆ ಓದಿ

ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ ನಿಧನ

ಚೆನ್ನೈ: ಕರ್ನಾಟಿಕ್ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು. ಭಾರತ ಸರ್ಕಾರದ ಪದ್ಮಭೂಷಣ, ಮತ್ತು...

ಮುಂದೆ ಓದಿ

ಎಫ್‌ಎಒ 75ನೇ ವಾರ್ಷಿಕೋತ್ಸವ ಅಂಗವಾಗಿ 75ರ ಮುಖಬೆಲೆಯ ನಾಣ್ಯ ಬಿಡುಗಡೆ

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ಇಂದು ವಿಶ್ವ ಆಹಾರ...

ಮುಂದೆ ಓದಿ