Saturday, 23rd November 2024

6 ತಿಂಗಳೊಳಗೆ ಪಾಕ್‌ ಆಕ್ರಮಿತ ಕಾಶೀರ ಭಾರತದ ಭಾಗವಾಗಲಿದೆ: ಯೋಗಿ ಆದಿತ್ಯನಾಥ್‌

ಪಾಲ್ಘರ್‌: ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಾಕ್‌ ಆಕ್ರಮಿತ ಕಾಶೀರವು ಭಾರತದ ಭಾಗವಾಗಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭರವಸೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ಪಾಕ್‌ ಆಕ್ರಮಿತ ಕಾಶೀರವನ್ನು ಉಳಿಸುವುದು ಕಷ್ಟಕರವಾಗಿದೆ. ಇಂತಹ ಕೆಲಸಕ್ಕೆ ಧೈರ್ಯ ಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಆಯ್ಕೆಯಾಗಬೇಕು ಎಂದರು. ಕಳೆದ 10 ವರ್ಷಗಳಲ್ಲಿ ನಾವು ನವಭಾರತವನ್ನು ಕಂಡಿದ್ದೇವೆ. ಗಡಿಗಳನ್ನು ಭದ್ರಪಡಿಸಲಾಗಿದೆ, ಭಯೋತ್ಪಾದನೆ ಮತ್ತು ನಕ್ಸಲಿಸಂ ನಿಗ್ರಹಿಸಲಾಗಿದೆ. ಮುಂಬೈ ಸ್ಫೋಟ ನಡೆದಾಗ ಕಾಂಗ್ರೆಸ್‌‍ ನೇತೃತ್ವದ […]

ಮುಂದೆ ಓದಿ

ಪಿಒಕೆ: ಯಾರು ಎಸಗಿದ ಪ್ರಮಾದ ? ಏನಿದರ ಇತಿಹಾಸ ?

ಚರ್ಚಾಲೋಕ ಮಾರುತೀಶ್ ಅಗ್ರಾರ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು ೭೬ ವರ್ಷಗಳಾದರೂ ಇಂದಿಗೂ ಜಗತ್ತಿನ ಎದುರು ತಲೆ ಎತ್ತಿ ನಿಲ್ಲದೆ ಭಿಕ್ಷೆ ಬೇಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇತ್ತೀಚೆಗೆ ಪಾಕಿಸ್ತಾನದ...

ಮುಂದೆ ಓದಿ