Wednesday, 11th December 2024

90 ನಿಮಿಷಗಳಲ್ಲಿ 22 ಪೆಗ್‌ ಡ್ರಿಂಕ್ಸ್‌ ಮಾಡಿ ಸಾವು…!

ಪೋಲೆಂಡ್‌: ಕ್ರಾಕೋವ್‌ನಲ್ಲಿರುವ ಸ್ಟ್ರಿಪ್ ಕ್ಲಬ್‌ನಲ್ಲಿ 90 ನಿಮಿಷಗಳಲ್ಲಿ 22 ಪೆಗ್‌ ಡ್ರಿಂಕ್ಸ್‌ ಮಾಡಿದ ಕಾರಣದಿಂದಾಗಿ ಬ್ರಿಟಿಶ್ ವ್ಯಕ್ತಿ ಮಾರ್ಕ್ ಸಿ ಮೃತಪಟ್ಟಿದ್ದಾನೆ. ಅವರು ವೈಲ್ಡ್ ನೈಟ್ಸ್ ಎಂಬ ಕ್ಲಬ್‌ಗೆ ಭೇಟಿ ನೀಡಿದಾಗ ಸ್ನೇಹಿತನೊಂದಿಗೆ ಕುಡಿಯುತ್ತಿದ್ದರು. ಸ್ನೇಹಿತ ಹೆಚ್ಚಿಗೆ ಕುಡಿಯುವುದನ್ನು ವಿರೋಧಿಸಿದರೂ ಕೇಳದೇ ಅತಿಯಾಗಿ ಕುಡಿದಿದ್ದರಿಂದ ಅಲ್ಲಿಯೇ ಮೃತಪಟ್ಟಿದ್ದಾನೆ. ಪೋಲೆಂಡ್‌ನ ರಾಷ್ಟ್ರೀಯ ಪ್ರಾಸಿಕ್ಯೂಟರ್ ಕಚೇರಿಯ ಈ ಪ್ರವಾಸಿಗ ರಕ್ತದಲ್ಲಿ ಕನಿಷ್ಠ 0.4 ಪ್ರತಿಶತದಷ್ಟು ಪ್ರಮಾಣದ ಆಲ್ಕೋಹಾಲ್ ಅಂಶವನ್ನು ಹೊಂದಿದ್ದರು ಎಂದು ವರದಿಯಾಗಿದೆ. ಇನ್ನು ಶೋಚನೀಯ ಸಂಗತಿ ಎಂದರೆ ಮಾರ್ಕ್ […]

ಮುಂದೆ ಓದಿ

3ನೇ ವಿಮಾನದಲ್ಲಿ ಪೋಲೆಂಡ್‌ನಿಂದ 208 ಭಾರತೀಯರ ಆಗಮನ

ನವದೆಹಲಿ: ಪೋಲೆಂಡ್‌ನ ರ್ಜೆಸ್ಜೋವ್‌ನಿಂದ 208 ಭಾರತೀಯರೊಂದಿಗೆ ಭಾರತೀಯ ವಾಯು ಪಡೆಯ 3ನೇ ವಿಮಾನವು ಗುರುವಾರ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ. ಸಿ-17 ಮಿಲಿಟರಿ ಸಾರಿಗೆ ವಿಮಾನವು ದೆಹಲಿಗೆ ಬಂದಿಳಿದಿದ್ದು,...

ಮುಂದೆ ಓದಿ

ಚಿನ್ನ ಗೆದ್ದ ವಿನೇಶ್‌ ಫೋಗಟ್‌

ನವದೆಹಲಿ: ಭಾರತದ ಕುಸ್ತಿ ಪಟು ವಿನೇಶ್‌ ಫೋಗಟ್‌ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್‌ ಕುಸ್ತಿ ಟೂರ್ನಿಯ ಮಹಿಳೆ ಯರ (53 ಕೆಜಿ) ವಿಭಾಗದ ಫೈನಲ್‌ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ...

ಮುಂದೆ ಓದಿ