Wednesday, 11th December 2024

ರಾಜಕೀಯ ಜೀವನಕ್ಕೆ ಮರಳುವುದಿಲ್ಲ: ತಲೈವಾ ಸ್ಪಷ್ಟನೆ

ಚೆನ್ನೈ: ಅನಾರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಾವು ರಾಜಕೀಯ ಜೀವನಕ್ಕೆ ಮರಳುವುದಿಲ್ಲ ಎಂದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಜಿನಿಕಾಂತ್​ ಸ್ಥಾಪಿತ ಮಕ್ಕಳ್​ ಮಂಡ್ರಮ್​ ಪಕ್ಷವನ್ನ ರಜನಿಕಾಂತ್​ ವಿಸರ್ಜನೆ ಮಾಡಿದ್ದಾರೆ. ಈ ಪಕ್ಷವು ಫ್ಯಾನ್ಸ್​ ಕ್ಲಬ್​ ಆಗಿ ಮುಂದುವರಿಯಲಿದೆ. ಮತ್ತೆ ರಾಜಕೀಯಕ್ಕೆ ಪ್ರವೇಶ ಮಾಡಲ್ಲ ಎಂದು ತಲೈವಾ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ಮೂರನೇ ತಾರೀಖಿನಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2021 ಜನವರಿಯಲ್ಲಿ ತಮ್ಮ ಪಕ್ಷವನ್ನ ಆರಂಭಿಸುವು ದಾಗಿ […]

ಮುಂದೆ ಓದಿ

ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ, ಒತ್ತಡ ಹೇರಬೇಡಿ: ರಜನೀಕಾಂತ್‌

ಚೆನ್ನೈ: ನಟ ರಜನೀಕಾಂತ್ ಅವರ ತೀರ್ಮಾನದಿಂದ ಬೇಸತ್ತಿರುವ ಅವರ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರು ಕಳೆದ ಮೂರು ವಾರಗಳಿಂದ ರಜನೀಕಾಂತ್​ ರಾಜಕೀಯಕ್ಕೆ ಪ್ರವೇಶಿಸಲೇಬೇಕು ಎಂದು ಎಲ್ಲೆಡೆ...

ಮುಂದೆ ಓದಿ