Wednesday, 11th December 2024

ಬ್ರೆಜಿಲ್‌ ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಚಲನಚಿತ್ರ ಪ್ರದರ್ಶನ..!

ರಿಯೊ ಡಿ ಜನೈರೊ: ಎಲೆಕ್ಟ್ರಾನಿಕ್ ಡಿಸ್ಪ್ಲೇಗಳು ಜಾಹೀರಾತುಗಳು ಮತ್ತು ವಿಮಾನದ ಮಾಹಿತಿಯ ಬದಲಿಗೆ ಅಶ್ಲೀಲ ಚಲನಚಿತ್ರ ಪ್ರದರ್ಶಿಸಿದ್ದು ಬ್ರೆಜಿಲ್‌ನ ರಿಯೊ ಡಿ ಜನೈರೊ ದಲ್ಲಿನ ವಿಮಾನ ನಿಲ್ದಾಣದಲ್ಲಿ ಮುಜುಗರದ ಪರಿಸ್ಥಿತಿ ನಿರ್ಮಾಣ ವಾಯಿತು. ನಿಲ್ದಾಣ ಪ್ರಾಧಿಕಾರ ಇನ್‌ಫ್ರಾರೋ ಈ ವಿಷಯವನ್ನು ಫೆಡರಲ್ ಪೋಲೀಸ್‌ಗೆ ವರದಿ ಮಾಡಿದೆ. ಸ್ಯಾಂಟೋಸ್ ಡುಮಾಂಟ್ ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಪ್ರದರ್ಶನವು ಹಲವಾರು ಪ್ರಯಾಣಿಕರನ್ನು ಮುಜುಗರಗೊಳಪಡಿಸಿತು. ಅನೇಕ ಜನರು ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಗ್ಭ್ರಮೆಗೊಂಡರು. ಇತರರು ತಮ್ಮ ಮಕ್ಕಳನ್ನು ಈ ವೀಡಿಯೋ ವೀಕ್ಷಿಸದಂತೆ ರಕ್ಷಿಸುವಲ್ಲಿ […]

ಮುಂದೆ ಓದಿ