Wednesday, 21st October 2020

ಆರೋಪ,ಪ್ರತ್ಯಾರೋಪಗಳಿಗೂ ಘನತೆಯಿರಲಿ

ಚರ್ಚೆ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು  ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವಾದ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆ ಯಾಗಲಿ. ತಮಿಳುನಾಡಿನ ಮಹಾಬಲಿಪುರಂ ಸಾಗರ ತಟದಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಲಾಾಸ್ಟಿಿಕ್ ತ್ಯಾಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗೆ ಅನುವು ಮಾಡಿಕೊಟ್ಟಿರುವುದು ದೇಶದಾದ್ಯಂತ ಮೆಚ್ಚುಗೆ ಗಳಿಸಿರುವುದರೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವೊಂದನ್ನು ಹುಟ್ಟು ಹಾಕಿದೆ. ಪ್ರಧಾನಿ ಮೋದಿಯವರು ಮಹಾಬಲಿಪುರಂ ಬೀಚ್‌ನಲ್ಲಿ ಸುಮಾರು ಅರ್ಧ ಗಂಟೆಯಷ್ಟು ಸಮಯ ಬರಿಗಾಲಿನಲ್ಲಿ ನಡೆದೇ, ಸಮುದ್ರ ತಟವನ್ನು ಶುಚಿಗೊಳಿಸಿರುವುದು ಮಾತ್ರವಲ್ಲ, ಸಂಗ್ರಹಗೊಳಿಸಿದ […]

ಮುಂದೆ ಓದಿ