Tuesday, 16th April 2024

ಪ್ರೇಮಬರಹ ಕೋಟಿ ತರಹ….

* ಶೀತಲ್ ‘ಎಷ್ಟೋೋ ಹುಡುಗೀರ ನೋಡಿದೆ ನಾ ನಿನ್ನಲ್ಲೇನು ಹೊಸ ಸೆಳೆತ’ ನಿನ್ನ ನೋಡಿದ ಮೇಲೆ ಈ ಸಾಲು ಪದೇ ಪದೇ ಗುನುಗಬೇಕೆನಿಸುತ್ತದೆ. ಹೌದು ಕಾಲೇಜಿನಲ್ಲಿ ನೂರಾರು ಹುಡುಗಿಯರಿದ್ದರು ಅದೇಕೊ ಈ ಮನಸ್ಸು ನಿನ್ನನ್ನೇ ಬಯಸುತ್ತದೆ. ಹಾಗೆ ಯಾರ ಮೇಲು ನನಗೆ ಸುಖಾಸುಮ್ಮನೆ ಪ್ರೀತಿಯಾಗುವುದಿಲ್ಲ. ಹೃದಯದಲ್ಲಿ ಮಿಂಚೊಂದು ಹರಿದಾಡಬೇಕು. ಲಬ್ ಡಬ್ ಎಂದು ಬಡಿದುಕೊಳ್ಳಬೇಕು ಆಗಲೇ ನಿಜವಾದ ಪ್ರೇಮ ಭಾಷೆ ಬರೆದಂತಾಗೋದು. ಈ ಬಿಸಿಲನಾಡಿನ ಬಿರುಬಿರು ಬೇಸಿಗೆಯ ಬಸ್ ನಿಲ್ದಾಾಣದಲ್ಲಿ ಬಸ್ಸಿಿಗೆ ಕಾಯುತ್ತಾಾ ನೀನು ಕೂತಿರುವಾಗ ನಿನ್ನ […]

ಮುಂದೆ ಓದಿ

error: Content is protected !!