Sunday, 13th October 2024

ಬಸ್ಸಿನಲ್ಲಿ 124 ಮಂದಿ ಪ್ರಯಾಣ: ಬಸ್ಸು ಪೊಲೀಸ್‌ ವಶಕ್ಕೆ

ಡೆಹ್ರಾಡೂನ್: ಖಾಸಗಿ ಬಸ್​ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್​ನಲ್ಲಿ ಸಾಗಿಸಿದ್ದಾರೆ. ಪೊಲೀಸರೇ ಒಂದು ಕ್ಷಣ ದಂಗಾಗಿದ್ದು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಖಾಸಗಿ ಬಸ್ ಉತ್ತರಪ್ರದೇಶದ ಫಿಲಿಬಿತ್​ನಿಂದ ಉತ್ತರಾಖಂಡ್​ನ ಡೆಹ್ರಾಡೂನ್​ಗೆ ತೆರಳುತ್ತಿತ್ತು. ಈ ಬಸ್​ ಒಟ್ಟು 32 ಸಾಮಾನ್ಯ ಸೀಟ್​ಗಳು ಮತ್ತು 15 ಸ್ಲೀಪರ್​ ಸೀಟ್​ಗಳನ್ನು ಹೊಂದಿದೆ. ಈ ಬಸ್​ನ್ನು ಶ್ಯಾಮ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ […]

ಮುಂದೆ ಓದಿ

ಕೇರಳ-ಬೆಂಗಳೂರು ಖಾಸಗಿ ಬಸ್‌ಗಳ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಕನಿಷ್ಠ 150ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ. ಇದರಿಂದ...

ಮುಂದೆ ಓದಿ