Tuesday, 10th December 2024

Priyamani

Priyamani: ಮದುವೆ ಬಳಿಕ ನಾನು ಇಸ್ಲಾಂಗೆ ಮತಾಂತರ ಆಗಿಲ್ಲ, ಆದರೂ…; ನಟಿ ಪ್ರಿಯಾಮಣಿ ಹೇಳಿದ್ದೇನು?

ಪ್ರಿಯಾಮಣಿ (Priyamani) ಮತ್ತು ಮುಸ್ತಫಾ ರಾಜ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ಭೇಟಿಯಾಗಿದ್ದರು. ಧರ್ಮದ ಕಾರಣದಿಂದ ಇವರಿಬ್ಬರ ಸಂಬಂಧ ತೀವ್ರ ಟೀಕೆಗೆ ಗುರಿಯಾಗಿದೆ. 2017ರಲ್ಲಿ ಮದುವೆಯಾದರೂ ಅವರನ್ನು ಟೀಕಿಸುವುದನ್ನು ಕೆಲವರು ಮುಂದುವರಿಸಿದ್ದಾರೆ.

ಮುಂದೆ ಓದಿ