ಧಾರವಾಡ: ಕನ್ನಡ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಹಾಗೂ ಪತ್ನಿ ಅಶ್ವಿನಿ ಸೋಮವಾರ ಸಮೀಪದ ನುಗ್ಗಿಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದಾಂಡೇಲಿಯಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಸ್ಥಳ ಮಹಿಮೆ ಅರಿತು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ವತಿಯಿಂದ ಪ್ರಧಾನ ಅರ್ಚಕರಾದ ಕಾಂತೇಶ ಬೊಮ್ಮನಹಳ್ಳಿ ಪುನೀತ ಅವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ವೇಳೆ, ದೇವಸ್ಥಾನದ ಟ್ರಸ್ಟಿಗಳಾದ ಅರುಣಾ ದೇಸಾಯಿ, ವ್ಯಾಸ ದೇಸಾಯಿ, ಗುರುರಾಜ, […]
ಬೆಂಗಳೂರು: ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮರ್ ನಟನೆಯ ದೊಡ್ಮನೆ ಹುಡುಗ ಚಿತ್ರದ ಟ್ರೆöÊಲರ್ ಒಂದು ಮಿಲಿಯನ್ ವೀವ್ಸ್ ಕಂಡು ದಾಖಲೆ ನಿರ್ಮಿಸಿದೆ. ನಾಲ್ಕು...