Saturday, 14th December 2024

ಪ್ರಾಯೋಗಿಕ ತರಬೇತಿ ಕೈಗೊಳ್ಳದವರನ್ನು ಇಂಜಿನಿಯರ್ ಎನ್ನಲಾಗದು

ಪಂಜಾಬ್: ತರಗತಿಗಳಿಗೆ ದೈಹಿಕವಾಗಿ ಹಾಜರಾಗದ ವ್ಯಕ್ತಿಯನ್ನು ಎಂಜಿನಿಯರ್ ಎಂದು ಕರೆಯಲಾಗುವುದಿಲ್ಲʼ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೂರ ಶಿಕ್ಷಣ ಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಉದ್ಯೋಗಿಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಿದ ಹರಿಯಾಣ ಪೊಲೀಸ್ ವಸತಿ ನಿಗಮದ ಆದೇಶವನ್ನು ತಳ್ಳಿ ಹಾಕಿರುವ ಹೈಕೋರ್ಟ್, ʻಒಬ್ಬ ವ್ಯಕ್ತಿ ದೈಹಿಕವಾಗಿ ತರಗತಿ ಗಳಿಗೆ/ಕೋರ್ಸ್‌ಗೆ ಹಾಜರಾಗಿಲ್ಲ ಮತ್ತು ಪ್ರಾಯೋಗಿಕ ತರಬೇತಿ ಕೈಗೊಳ್ಳದವರನ್ನು ಇಂಜಿನಿಯರ್ ಎಂದು ಹೇಳಲಾಗುವುದಿಲ್ಲʼ ಎಂದಿದೆ. ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ […]

ಮುಂದೆ ಓದಿ