Wednesday, 11th December 2024

ಕೊಟ್ಟೋನ್‌ ಕುಮಾರಸ್ವಾಮಿ, ಇಸ್ಕೊಂಡೋಳ್‌ ರಾಧಿಕಾ

ತುಂಟರಗಾಳಿ ಹರಿ ಪರಾಕ್ ರಾಧಿಕಾ ಕುಮಾರಸ್ವಾಮಿ ನೀವ್ಯಾಕೆ, ಸ್ವಾಮಿ, ಕುಮಾರಸ್ವಾಮಿ ಬರೀ ಇಂಥವರಿಗೇ ತಗ್ಲಾಕಿಕೊಳ್ಳೋದು? -ಏನ್ ಮಾಡೋದು, ನಂಗೆ ಸ್ವಲ್ಪ ‘ಸ್ವಾಮಿ’ ನಿಷ್ಠೆ ಜಾಸ್ತಿ. ರಾಜಕಾರಣಕ್ಕಿಳಿ ರಾಧಿಕಾ ಅಂತ ಮನೇಲಿ ಹೇಳ್ತಿದ್ದಾರೆ ಅಂದ್ರಿ.. ಬರ್ತೀರಾ ಪೊಲಿಟಿಕ್ಸ್‌ಗೆ? -ಹೌದು ರೀ..ಏನ್ ಮಾಡೋದು..ವಯಸ್ಸಾಯ್ತಲ್ಲ, ಸಿನಿಮಾ ಹೋಗು ಅಂತಿದೆ, ರಾಜಕಾರಣ ಬಾ ಅಂತಿದೆ. 75 ಲಕ್ಷ ನನ್ನ ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದು ಅಂತೀರಲ್ಲ, ನಿಮಗೆ ಸಂಭಾವನೆ ಅಂತನೇ ಅಷ್ಟೊಂದ್ ಸಿಗಲ್ಲ, ಇನ್ನು ಅಷ್ಟೊಂದ್ ಅಡ್ವಾನ್ಸ್ ಕೊಡ್ತಾರಾ? -ಏನ್ ಮಾತು ಅಂತ ಆಡ್ತೀರಿ.. ಕೊಟ್ಟೋನ್ […]

ಮುಂದೆ ಓದಿ

ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಅಂತ್ಯ

ಬೆಂಗಳೂರು: ಆರೋಪಿ ಯುವರಾಜ್‌ ಖಾತೆಯಿಂದ ತಮ್ಮ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ನಟಿ...

ಮುಂದೆ ಓದಿ

ಸಿಸಿಬಿ ವಿಚಾರಣೆಗೆ ರಾಧಿಕಾ ಕುಮಾರಸ್ವಾಮಿ ಹಾಜರು

ಬೆಂಗಳೂರು : ಯುವರಾಜ್ ಅಕೌಂಟ್ ನಿಂದ ಕೋಟ್ಯಾಂತರ ರೂಪಾಯಿ ವರ್ಗಾವಣೆ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಶುಕ್ರವಾರ ಸಿಸಿಬಿ ವಿಚಾರಣೆಗೆ ಹಾಜರಾದರು. ಯುವರಾಜ್ ನಟಿ ರಾಧಿಕಾ ಅಕೌಂಟ್...

ಮುಂದೆ ಓದಿ

ಕೆಲವೇ ಕ್ಷಣಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ವಿಚಾರಣೆ

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್‌ ನಡುವೆ ಸುಮಾರು 40 ನಿಮಿಷಗಳ ಸಂಭಾಷಣೆ ಇರುವ ಆಡಿಯೋ ಕುರಿತಂತೆ, ಶುಕ್ರವಾರ ನಟಿ ರಾಧಿಕಾ ಅವರು ಸಿಸಿಬಿ ವಿಚಾರಣೆಗೆ...

ಮುಂದೆ ಓದಿ

ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್‌: ನಾಳೆ ವಿಚಾರಣೆ

ಬೆಂಗಳೂರು: ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ನೋಟಿಸ್‌ ನೀಡಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾ ಗುವಂತೆ ಸೂಚಿಸಿದೆ. ಆರೋಪಿ ಯುವರಾಜ್‌ ಖಾತೆಯಿಂದ ರಾಧಿಕಾ ಕುಮಾರಸ್ವಾಮಿಯವರಿಗೆ 1.25...

ಮುಂದೆ ಓದಿ