Saturday, 14th December 2024

ಎನ್​​ಡಿಟಿವಿಯ ಪ್ರಣಯ್ ರಾಯ್, ಪತ್ನಿ ರಾಧಿಕಾ ರಾಜೀನಾಮೆ

ನವದೆಹಲಿ: ಎನ್​​ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಪತ್ನಿ ರಾಧಿಕಾ ರಾಯ್ ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್​ನ ಆಡಳಿತ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಎನ್​ಡಿವಿಯ ಶೇ.29.18 ಪಾಲು ಹೊಂದಿದ್ದು, ಇದನ್ನು ಅದಾನಿ ಸಮೂಹ ಖರೀದಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಲಿಯಾ ಹಾಗೂ ಸೆಂಥಿಲ್ ಸಿನ್ನಿಯಾ ಚೆಂಗಲವ ರಾಯನ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಎನ್​ಡಿಟಿವಿಯ ಶೇ.29.18ರಷ್ಟು ಷೇರುಗಳನ್ನು ಅದಾನಿ ಸಮೂಹ ಖರೀದಿ ಮಾಡಿದ್ದು, ಇನ್ನೂ ಶೇ.26ರಷ್ಟು […]

ಮುಂದೆ ಓದಿ