Wednesday, 11th December 2024

ರೈಲ್ವೆ ಮಂಡಳಿಯ ಅಧ್ಯಕ್ಷರಾಗಿ ವಿನಯ್‌ ಕುಮಾರ್‌ ತ್ರಿಪಾಠಿ ನೇಮಕ

ನವದೆಹಲಿ: ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ವಿನಯ್‌ ಕುಮಾರ್‌ ತ್ರಿಪಾಠಿ ಅವರನ್ನು ನೇಮಿಸಲು ಸಂಪುಟ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ. ತ್ರಿಪಾಠಿ ಅವರು ಗೋರಖ್‌ಪುರದ ಈಶಾನ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುನೀತ್‌ ಶರ್ಮಾ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸ್ಥಾನದಿಂದ ಶುಕ್ರವಾರ ನಿವೃತ್ತಿ ಪಡೆದರು. ಇದೀಗ ಅವರ ಸ್ಥಾನಕ್ಕೆ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿದೆ. ತ್ರಿಪಾಠಿ ಅವರು ರೂರ್ಕಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. 1983ರಲ್ಲಿ […]

ಮುಂದೆ ಓದಿ

ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಸುನೀತ್ ಶರ್ಮಾ

ನವದೆಹಲಿ: ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಹಾಗೂ ಸಿಇಒ ಆಗಿ ಸುನೀತ್ ಶರ್ಮಾ ನೇಮಕಗೊಂಡಿ ದ್ದಾರೆ. ಅವರು ಮೊದಲು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೈಲ್ವೆ...

ಮುಂದೆ ಓದಿ