Sunday, 13th October 2024

ರಾಜ್ಯಸಭಾ ಸಂಸದರಾಗಿ ಸೋನಿಯಾ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏಪ್ರಿಲ್ 3 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣ ಗೊಳಿಸಿದ ನಂತರ ತೆರವಾದ ಸ್ಥಾನ ತುಂಬಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗುರುವಾರ ರಾಜಸ್ಥಾನದಿಂದ ಮೊದಲ ಬಾರಿಗೆ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏಳು ಹಂತಗಳಲ್ಲಿ ನಡೆಯಲಿರುವ ಮುಂಬರುವ ಲೋಕಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಇದು ನಡೆದಿದೆ. ಸದನದ ನಾಯಕ ಪಿಯೂಷ್ ಗೋಯಲ್ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸೋನಿಯಾ […]

ಮುಂದೆ ಓದಿ

ರಾಜ್ಯಸಭೆಗೆ ಶ್ರೀಮತಿ ಸುಧಾಮೂರ್ತಿ ನಾಮನಿರ್ದೇಶನ

ನವದೆಹಲಿ: ವಿಶ್ವ ಮಹಿಳಾ ದಿನ ಮತ್ತು ಮಹಾಶಿವರಾತ್ರಿ ದಿನದಂದೇ ಭಾರತದ ರಾಷ್ಟ್ರಪತಿಗಳು ಕನ್ನಡತಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು...

ಮುಂದೆ ಓದಿ

ದುರ್ನಡತೆ: ಮತ್ತೆ ಮೂರು ಸಂಸದರ ಅಮಾನತು

ನವದೆಹಲಿ: ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಮತ್ತೆ ಮೂರು ಸಂಸದರನ್ನು ಅಮಾನತು ಮಾಡ ಲಾಗಿದ್ದು, ಆ ಮೂಲಕ ಅಮಾನತಗೊಂಡ ಸಂಸದರ ಸಂಖ್ಯೆ...

ಮುಂದೆ ಓದಿ

ಲೋಕಸಭೆಯಿಂದ 14 ಸಂಸದರ ಅಮಾನತು

ನವದೆಹಲಿ: ಭದ್ರತಾ ಲೋಪ ಪ್ರಕರಣ ಸಂಬಂಧ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಐವರು ಕಾಂಗ್ರೆಸ್ ಸಂಸದರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ...

ಮುಂದೆ ಓದಿ

ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅಮಾನತು ಆದೇಶ ವಾಪಸ್

ನವದೆಹಲಿ: ಎಎಪಿ ಸಂಸದ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರ ಅಮಾನತ ಆದೇಶವನ್ನು ಹಿಂಪಡೆಯಲಾಗಿದೆ. ಅಮಾನತನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ಬಳಿ ಮನವಿ ಮಾಡಿದ್ದೆ. ರೋಬ್ಬರಿ 115 ದಿನಗಳ...

ಮುಂದೆ ಓದಿ

ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅಮಾನತು

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ‘ನಿಯಮಗಳ ಉಲ್ಲಂಘನೆ, ದುರ್ನಡತೆ, ಆಕ್ಷೇಪಾರ್ಹ ನಡವಳಿಕೆ ಆರೋಪದ ಮೇಲೆ ಚಡ್ಡಾ...

ಮುಂದೆ ಓದಿ

ಅಶಿಸ್ತಿನ ವರ್ತನೆ: ಡೆರೆಕ್ ಒ’ಬ್ರಿಯಾನ್ ಅಧಿವೇಶನದಿಂದ ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ. ತೃಣಮೂಲದ ಡೆರೆಕ್ ಒ’ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ...

ಮುಂದೆ ಓದಿ

ಲಂಡನ್ ನಲ್ಲಿ ರಾಹುಲ್ ಗಾಂಧಿ ಹೇಳಿಕೆ: ಮುಂದುವರೆದ ಟೀಕಾಪ್ರಹಾರ, ವಾಕ್ಸಮರ

ನವದೆಹಲಿ: ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಟೀಕಾಪ್ರಹಾರ, ವಾಕ್ಸಮರ ಸದನದಲ್ಲಿ ಮುಂದುವರಿಯುತ್ತಲೇ...

ಮುಂದೆ ಓದಿ

ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರದಿಂದ (ಡಿಸೆಂಬರ್ 7) ಆರಂಭವಾಗಲಿದ್ದು, ಚಳಿಗಾಲದ ಅಧಿವೇಶನಗಳು ಡಿ.29ರವರೆಗೆ ಮುಂದುವರೆಯಲಿವೆ. 23 ದಿನಗಳ ಅಧಿವೇಶನದಲ್ಲಿ 17 ಸಭೆಗಳು ನಡೆಯಲಿದ್ದು, ಚಳಿಗಾಲದ...

ಮುಂದೆ ಓದಿ

ರಾಜ್ಯಸಭಾ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ...

ಮುಂದೆ ಓದಿ