Wednesday, 11th December 2024

Rakesh Tikait

Rakesh Tikait : ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಭೂಪಿಂದರ್‌ ಹೂಡಾ ಮೊಂಡುತನ ಕಾರಣ; ರೈತ ಮುಖಂಡ ಟಿಕಾಯತ್ ಆರೋಪ

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರ ಮೊಂಡುತನವೇ ಕಾರಣ. ಅವರಿಂದಾಗಿ ಪಕ್ಷವನ್ನು ಮುಳುಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ (Rakesh Tikait) ಭಾನುವಾರ ಹೇಳಿದ್ದಾರೆ. ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುನಿ ಹೂಡಾ ವಿರುದ್ಧ ಹೇಳಿಕೆಗೆ ನೀಡಿದ ಬೆನ್ನಲ್ಲೇ ಟೀಕೆ ಮಾಡಿದ್ದಾರೆ. ರೈತರಲ್ಲಿ ಹಿಂದಿನ ಸರ್ಕಾರದ ಬಗ್ಗೆ ಅಸಮಾಧಾನವಿತ್ತು ನಿಜ. ಹಾಗೆಂದು ರೈತರು ಬೇರೆ ಪಕ್ಷಗಳಿಗೆ ಮತ ಹಾಕಿಲ್ಲ ಎಂದರ್ಥವಲ್ಲ. . ರೈತರು ಪ್ರತಿಯೊಂದು […]

ಮುಂದೆ ಓದಿ