Tuesday, 5th July 2022

ರಾಜ್ಯದಲ್ಲಿರುವ ಗ್ರಾಮಗಳ ಜಾತಿ ಸೂಚಕ ಹೆಸರು ರದ್ದು: ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಗ್ರಾಮಗಳಿಗೆ ಇರುವ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಬೋವಿ ಹಟ್ಟಿ ಮೊದಲಾದ ಜಾತಿ ಸೂಚಕ ಹೆಸರುಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ತುರವಿಹಾಳ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಅನೇಕ ಕಡೆ ಯಲ್ಲಿ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ನಾನಾ ರೀತಿಯ ಜಾತಿ ಸೂಚಕ ಹೆಸರುಗಳಿವೆ. ಈ ಜಾತಿ ಸೂಚಕ ಗ್ರಾಮಗಳ ಹೆಸರನ್ನು ತಕ್ಷಣವೇ ತೆಗೆದು ಹಾಕಲು ಸೂಚಿಸುವುದಾಗಿ ತಿಳಿಸಿದರು. ಕಾಂಗ್ರೆಸ್ ಸದಸ್ಯ ರಮೇಶ್ […]

ಮುಂದೆ ಓದಿ

ramesh kumar

ಪಕ್ಷದಿಂದ ಉಚ್ಚಾಟಿಸಿ

ಸಜ್ಜನ, ಬುದ್ಧಿವಂತ ರಾಜಕಾರಣಿ, ಅಪಾರ ಅನುಭವವುಳ್ಳ ಶಾಸಕ, ಗೌರವಾನ್ವಿತ ಮಾಜಿ ಸ್ಪೀಕರ್, ಒಳ್ಳೆಯ ಮಾತುಗಾರ, ಬಡವರ, ದುರ್ಬಲ ವರ್ಗದ ಚಿಂತಕ, ಬುದ್ಧಿಜೀವಿ… ಎಂದೆಲ್ಲ ತನ್ನ ಬೆನ್ನನ್ನು ತಾನೇ...

ಮುಂದೆ ಓದಿ

ramesh kumar

ಕ್ಷಮೆ ಕೇಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಅಧಿವೇಶನದಲ್ಲಿ ಅಸಂಸದೀಯ ಮಾತುಗಳನ್ನಾಡಿದ್ದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಟ್ವೀಟ್ ಮೂಲಕ ಕ್ಷಮೆ ಕೇಳಿದ್ದಾರೆ. ಅತ್ಯಾಚಾರದ ಕುರಿತು ವಿವಾದಾತ್ಮಕ...

ಮುಂದೆ ಓದಿ

ರಮೇಶ್ ಕುಮಾರ್ ಓರ್ವ ರಿಂಗ್ ಮಾಸ್ಟರ್: ಡಾ.ಸುಧಾಕರ್ ವಾಗ್ದಾಳಿ

ಚಿಕ್ಕಬಳ್ಳಾಪುರ: ಅಧ್ಯಕ್ಷ ಗೋಪಾಲಗೌಡ ಕೇವಲ ಹೆಸರಿಗೆ ಮಾತ್ರ, ಬ್ಯಾಂಕ್ ನಲ್ಲಿ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರದ್ದೇ ದರ್ಬಾರ್. ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ...

ಮುಂದೆ ಓದಿ

ramesh kumar
ರಾಜಕೀಯ ನಿವೃತ್ತಿ ವದಂತಿ ತಳ್ಳಿ ಹಾಕಿದ ಮಾಜಿ ಸ್ಪೀಕರ್‌

ಕೋಲಾರ: ಮಾಜಿ ಸ್ಪೀಕರ್, ಹಾಲಿ ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರ ರಾಜಕೀಯ ನಿವೃತ್ತಿ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ವತಃ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ....

ಮುಂದೆ ಓದಿ