Thursday, 28th March 2024

ಸಿನಿ ನೌಕರರ ಒಕ್ಕೂಟದಿಂದಲೇ ರಾಮ್​ ಗೋಪಾಲ್ ವರ್ಮಾಗೆ ನಿಷೇಧ

ಹೈದರಾಬಾದ್​: ರಾಮ್​ ಗೋಪಾಲ್ ವರ್ಮಾ ರನ್ನು ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟದಿಂದಲೇ ಆರ್​ಜಿವಿಯನ್ನು ಬ್ಯಾನ್​ ಮಾಡಲಾಗಿದೆ! ಸಿನಿಮಾ ಸಲುವಾಗಿ ದುಡಿದ ಕಾರ್ಮಿಕರಿಗೆ ಸಂಬಳ ನೀಡದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಆರ್​ಜಿವಿ ಅವರ ಬ್ಯಾನರ್​ನಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರಿಗೆ ಸೇರಿ ಸಾಕಷ್ಟು ಮಂದಿಗೆ ಆರ್​ಜಿವಿ ಇನ್ನೂ ಸಂಬಳವನ್ನೇ ನೀಡಿಲ್ಲ. ಬರೋ ಬ್ಬರಿ 1ಕೋಟಿ 25 ಲಕ್ಷ ಮೀರಿದೆ. ಆ ಒಂದು ಕಾರಣಕ್ಕೆ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ ಸಾಕಷ್ಟು ಬಾರಿ ಈ ಬಗ್ಗೆ ಮನವಿ […]

ಮುಂದೆ ಓದಿ

error: Content is protected !!