Friday, 13th December 2024

ವಿಮಾನದಲ್ಲಿ ಲಗೇಜ್‌ ನಾಪತ್ತೆ: ನಟ ದಗ್ಗುಬಾಟಿ ಅಸಮಾಧಾನ

ನವದೆಹಲಿ: ನಟ ರಾಣಾ ದಗ್ಗುಬಾಟಿ ಇಂಡಿಗೋದಿಂದ ಅನುಭವಿಸಿದ ಕೆಟ್ಟ ಅನುಭವ ಟ್ವೀಟ್‌ ಮಾಡುವ ಮೂಲಕ ಹೊರ ಹಾಕಿದ್ದಾರೆ. ವಿಮಾನದಲ್ಲಿ ದಗ್ಗುಬಾಟಿ ಲಗೇಜ್‌ ನಾಪತ್ತೆಯಾಗಿದ್ದು, ಇದೊಂದು ‘ಕೆಟ್ಟ ವಿಮಾನ ಯಾನ ಅನುಭವ’ ಎಂದು ಟೀಕಿಸಿದ್ದಾರೆ. ಇನ್ನೂ ಲಗೇಜ್ ಟ್ರ್ಯಾಕಿಂಗ್ ಬಗ್ಗೆ ಸಿಬ್ಬಂದಿ ಯಾವುದೇ ಸುಳಿವು ನೀಡಿಲ್ಲ ಎಂದು ಹೇಳಿದ್ದಾರೆ. ‘ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇದು!! ವಿಮಾನ ಹಾರಾಟದ ಸಮಯ ಗಳ ಬಗ್ಗೆ ಸುಳಿವು ಇಲ್ಲ. ನನ್ನ ಲಗೇಜ್ ಕಾಣೆಯಾಗಿದೆ. ಈ ಬಗ್ಗೆ ಸಿಬ್ಬಂದಿ ಯಾವುದೇ ಸುಳಿವು […]

ಮುಂದೆ ಓದಿ