ಮುಂಬೈ: ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ಸಹ ಸಂಸ್ಥಾಪಕ, ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ವಿರುದ್ಧ ಸಿಬಿಐ 466 ಕೋಟಿ ರೂ.ಗಳ ವಂಚನೆ (YES Bank) ಪ್ರಕರಣಕ್ಕೆ ಸಂಬಂಧಿಸಿ ಆರೋಪಪಟ್ಟಿ ದಾಖಲಿಸಿದೆ. ಅವಂತ ಗ್ರೂಪ್‌ನ ಪ್ರವರ್ತಕ ಗೌತಮ್ ಥಾಪರ್ ವಿರುದ್ಧ ಕೂಡ ಆರೋಪಪಟ್ಟಿ ದಾಖಲಾಗಿದೆ. ಕಳೆದ ವರ್ಷ ಜೂನ್ 2ರಂದು ದಾಖಲಾಗಿದ್ದ ಎಫ್ ಐಆರ್‌ನಲ್ಲಿ ರಾಣಾ ಕಪೂರ್ ಅವರ ಹೆಸರು ಶಂಕಿತರ ಪಟ್ಟಿಯಲ್ಲಿ ಇದ್ದಿರ ಲಿಲ್ಲ. ಹೀಗಿದ್ದರೂ, ತನಿಖೆಯ ಬಳಿಕ ಈ ಆರೋಪ […]
ನವದೆಹಲಿ : ವಂಚನೆ ಪ್ರಕರಣ(300 ಕೋಟಿ ರೂ.) ದಲ್ಲಿ ಬಂಧಿಯಾಗಿದ್ದ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಗೆ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಬುಧವಾರ ಜಾಮೀನು...