Wednesday, 24th April 2024

ಲಿಫ್ಟ್‌ ಓಡಾಡುವ ಖಾಲಿ ಜಾಗದಲ್ಲಿ ಕಾಲಿಟ್ಟು ಬಿದ್ದು ಸಾವು

ರಾಂಚಿ: ಲಿಫ್ಟ್‌ನಲ್ಲಿ ಹೋಗಲು ಬಂದ ವ್ಯಕ್ತಿ 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಲಿಫ್ಟ್ ಬಾಗಿಲು ತೆರೆಯಿತು. ಆದರೆ, ಲಿಫ್ಟ್ ಮಾತ್ರ ಬಂದಿರಲಿಲ್ಲ. ಇದನ್ನು ಗಮನಿಸದ ವ್ಯಕ್ತಿ ಲಿಫ್ಟ್ ಒಳಗೆ ಕಾಲಿಟ್ಟಿದ್ದಾನೆ. ಅಲ್ಲಿ ಲಿಫ್ಟ್‌ ಇಲ್ಲದ ಕಾರಣ ಲಿಫ್ಟ್‌ ಓಡಾಡುವ ಖಾಲಿ ಜಾಗದಲ್ಲಿ ಕಾಲಿಟ್ಟು 4ನೇ ಮಹಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ವರದಿಯ ಪ್ರಕಾರ, ಶೈಲೇಶ್ ಕುಮಾರ್ ಎಂದು ಗುರುತಿಸಲಾದ ಅವರು ಲಿಫ್ಟ್‌ನ ಶಾಫ್ಟ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಮಾಹಿತಿ ನೀಡಿದ ಎಸ್ಪಿ, “ಮೃತರು ಶುಕ್ರವಾರ ನೆಲಮಹಡಿಗೆ […]

ಮುಂದೆ ಓದಿ

ರಾಂಚಿಯ ಅಣೆಕಟ್ಟಿನಲ್ಲಿ 8,000 ಮೀನುಗಳ ಸಾವು

ರಾಂಚಿ: ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಗೆಟಲ್ಸುಡ್ ಅಣೆಕಟ್ಟಿನಲ್ಲಿ ಮೀನು ಸಾಕಣೆಗೆಂದು ಹಾಕಲಾಗಿದ್ದ ನಾಲ್ಕು...

ಮುಂದೆ ಓದಿ

ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಬಂಧನ

ರಾಂಚಿ: ನಿಷೇಧಿತ ಮಾವೋವಾದಿ ಸಂಘಟನೆಯ ಸ್ವಯಂಘೋಷಿತ ನಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಯನ್ನು ಬಂಧಿಸಿ...

ಮುಂದೆ ಓದಿ

ದೇಶದಲ್ಲಿಯೇ ಅತಿದೊಡ್ಡ ಹನುಮ ಮಂದಿರ ನಿರ್ಮಿಸುವೆ: ಮುಸ್ಲಿಂ ಶಾಸಕ

ರಾಂಚಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಜಾರ್ಖಾಂಡ್ ರಾಜ್ಯದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕ ದೇಶದಲ್ಲಿಯೇ ಅತಿದೊಡ್ಡ ಹನುಮ ಮಂದಿರ...

ಮುಂದೆ ಓದಿ

ಜಾರ್ಖಂಡ್‌ನ‌ಲ್ಲಿ ಮೊದಲ ಬೋಟ್‌ Ambulance ಸೇವೆಗೆ ಸಿದ್ಧ

ರಾಂಚಿ: ಗಂಗಾನದಿ ತೀರದ ಜನರಿಗೆ ಆರೋಗ್ಯ ಸೇವೆಯನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಜಾರ್ಖಂಡ್‌ನ‌ಲ್ಲಿ ಮೊದಲ ಬೋಟ್‌ ಆಯಂಬುಲೆನ್ಸ್‌ ಸೇವೆಗೆ ಸಿದ್ಧವಾಗಿದೆ. ಮುಂದಿನ ವಾರದಿಂದಲೇ ಸೇವೆ ಜಾರಿಯಾಗಲಿದೆ ಎಂದು...

ಮುಂದೆ ಓದಿ

ಆರೋಪಿಗಳ ಹುಡುಕಾಟದ ವೇಳೆ ಪೊಲೀಸರ ದಾಳಿಯಲ್ಲಿ ಶಿಶು ಸಾವು

ರಾಂಚಿ: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಆರೋಪಿಗಳ ಹುಡುಕಾಟದ ವೇಳೆ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ದಿನದ ಶಿಶು ಮೃತಪಟ್ಟಿರುವ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಆರು...

ಮುಂದೆ ಓದಿ

ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ಗೆ ಬೆಂಕಿ: ಇಬ್ಬರೂ ಸಜೀವ ದಹನ

ರಾಂಚಿ(ಜಾರ್ಖಂಡ್): ಚಾಲಕ ಮತ್ತು ಕಂಡಕ್ಟರ್ ಹಬ್ಬ ಆಚರಿಸಲೆಂದು ಬಸ್‌ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು. ರಾತ್ರಿ ಬಸ್‌ನಲ್ಲೇ ಮಲಗಿದ್ದರು. ಈ ವೇಳೆ ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ಗೆ ಬೆಂಕಿ...

ಮುಂದೆ ಓದಿ

#tata
ಟಾಟಾ ಸ್ಟೀಲ್ ಫ್ಯಾಕ್ಟರಿಯಲ್ಲಿ ಸ್ಫೋಟ: ಇಬ್ಬರಿಗೆ ಗಾಯ

ರಾಂಚಿ: ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಫ್ಯಾಕ್ಟರಿಯಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಬೆಂಕಿ ಹೊತ್ತಿ ಕೊಂಡಿದೆ. ಘಟನೆಯಲ್ಲಿ ಗಾಯಗೊಂಡ ಎಲ್ಲಾ ಉದ್ಯೋಗಿಗಳಿಗೆ ತುರ್ತು ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ...

ಮುಂದೆ ಓದಿ

ಪಾಕಿಸ್ತಾನ ಪರ ಘೋಷಣೆ: ಮೂವರ ಬಂಧನ

ರಾಂಚಿ: ಜಾರ್ಖಂಡ್ ಗಿರಿದಿಹ್ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಜಾರ್ಖಂಡ್ ನಲ್ಲಿ ಪಂಚಾಯತ್ ಚುನಾವಣೆ ಆರಂಭವಾಗಿದೆ. ಈ...

ಮುಂದೆ ಓದಿ

#Ranchi
ಯುವ ಕುಸ್ತಿಪಟುವಿಗೆ ಸಂಸದನಿಂದಲೇ ಕಪಾಳಮೋಕ್ಷ..?

ಜಾರ್ಖಂಡ್: ಕುಸ್ತಿಪಟುವಿನ ಕಪಾಳಕ್ಕೆ ಬಿಜೆಪಿ ಸಂಸದ ಹೊಡೆದ ಆಘಾತಕಾರಿ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕ್ರೀಡಾ ಸಮಾರಂಭದ ವೇದಿಕೆಯ ಮೇಲೆ ನಡೆದಿದೆ. ಭಾರತೀಯ ಕುಸ್ತಿಪಟು ಫೆಡರೇಷನ್ ಅಧ್ಯಕ್ಷ...

ಮುಂದೆ ಓದಿ

error: Content is protected !!