Wednesday, 11th December 2024

ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾ ಸೋಲು, ಸುಶೀಲ್ ಕುಮಾರ್ ಭಾವುಕ

ನವದೆಹಲಿ: ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾ ಸೋತಿದ್ದರಿಂದ ತಿಹಾರ್ ಜೈಲಿನಲ್ಲಿರುವ ಸುಶೀಲ್ ಕುಮಾರ್ ಭಾವುಕ ರಾದರೆಂದು ಮೂಲಗಳು ತಿಳಿಸಿವೆ. ಕೊಲೆ ಪ್ರಕರಣವೊಂದರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್, ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಚಾಂಪಿಯನ್ ಜಾವೂರ್ ಉಗುವ್ ವಿರುದ್ಧ ರವಿ ದಹಿಯಾ 4-7ರಿಂದ ಸೋತಿದ್ದನ್ನು ನೋಡಿ ಭಾವುಕ ರಾದರು. ಆದಾಗ್ಯೂ, ದಹಿಯಾ ಬೆಳ್ಳಿ ಗೆದ್ದರು. ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಭಾರತದ ಇನ್ನೊಬ್ಬ ಕುಸ್ತಿಪಟು. 2012 ರ ಲಂಡನ್ ಗೇಮ್ಸ್‌ ನಲ್ಲಿ ಅವರು ಬೆಳ್ಳಿ […]

ಮುಂದೆ ಓದಿ

ಕುಸ್ತಿ ಸ್ಪರ್ಧೆ: ಸೆಮಿ ಫೈನಲ್’ಗೆ ರವಿ ಕುಮಾರ್ ದಹಿಯಾ, ದೀಪಕ್ ಪುನಿಯಾ ಲಗ್ಗೆ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ಕುಸ್ತಿ ಸ್ಪರ್ಧೆಯಲ್ಲಿ ರವಿ ಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ತಮ್ಮ ವೈಯಕ್ತಿಕ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ...

ಮುಂದೆ ಓದಿ