Saturday, 20th April 2024

ಆರ್‌ಸಿಬಿಯ ಟಾರ್ಗೆಟ್‌ 150 ಸಕ್ಸಸ್‌: ಮ್ಯಾಕ್ಸ್ವೆಲ್‌, ಭರತ್‌ ಸೂಪರ್‌ ಆಟ

ದುಬಾೖ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಅಬ್ಬರದ ಬ್ಯಾಟಿಂಗ್‌ ಸಾಹಸ ರಾಜಸ್ಥಾನ್‌ ರಾಯಲ್ಸ್‌ ನಿಗದಿಪಡಿಸಿದ “ಟಾರ್ಗೆಟ್‌ 150’ನ್ನು ಮುಟ್ಟಲು ಸಾಧ್ಯವಾಯಿತು. 7 ವಿಕೆಟ್‌ ಪರಾಕ್ರಮದೊಂದಿಗೆ 7ನೇ ಗೆಲುವು ಸಾಧಿಸಿ ತನ್ನ ಅಂಕವನ್ನು 14ಕ್ಕೆ ಏರಿಸಿಕೊಂಡಿದೆ. ರಾಜಸ್ಥಾನ್‌ 5ನೇ ಸೋಲುಂಡು ನಿರ್ಗಮನದ ಸೂಚನೆ ನೀಡಿದೆ. ಬುಧವಾರದ ಮುಖಾಮುಖೀಯಲ್ಲಿ ಅಬ್ಬರದ ಆರಂಭ ಪಡೆದ ರಾಜಸ್ಥಾನ್‌, ಕೊನೆಯಲ್ಲಿ ಕುಸಿತಕ್ಕೆ ಸಿಲುಕಿ 9 ವಿಕೆಟಿಗೆ 149 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 17.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 153 ರನ್‌ ಬಾರಿಸಿತು. ವಿರಾಟ್‌ ಕೊಹ್ಲಿ […]

ಮುಂದೆ ಓದಿ

ವಿರಾಟ್‌ ಪಡೆಯ ನಾಗಾಲೋಟ: ರಾಯಲ್ಸ್’ಗೆ ಕಠಿಣ ಸವಾಲು

ಮುಂಬೈ:  ‘ಹ್ಯಾಟ್ರಿಕ್‌’ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ವಾಂಖೆಡೆ...

ಮುಂದೆ ಓದಿ

ವೇಗದ ಅರ್ಧಶತಕ: ವಾರ್ನರ್‌ ಜತೆ ಸ್ಥಾನ ಹಂಚಿಕೊಂಡ ಮಿಸ್ಟರ್‌ 360

ದುಬೈ: ಐಪಿಎಲ್ ನಲ್ಲಿ 25ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಡಿ’ವಿಲಿಯರ್ಸ್ ಮೊದಲ ಸ್ಥಾನಕ್ಕೇರಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ...

ಮುಂದೆ ಓದಿ

ಮಿ.360 ಬೊಂಬಾಟ್ ಆಟ: ವಿರಾಟ್ ಪಡೆಗೆ ಗೆಲುವಿನ ಕಿರೀಟ

ದುಬೈ: ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್‌ನ 33ನೇ ಪಂದ್ಯದಲ್ಲಿ...

ಮುಂದೆ ಓದಿ

ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್

ದುಬೈ : ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ. ರಾಜಸ್ಥಾನ್...

ಮುಂದೆ ಓದಿ

ದೇವದತ್-ಕೊಹ್ಲಿ ಭರ್ಜರಿ ಆಟ: ಸೋತ ರಾಜಸ್ಥಾನ್

ಅಬುಧಾಬಿ: ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ಹದಿಮೂರನೇ ಐಪಿಎಲ್​ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್​ಸಿಬಿ ಭರ್ಜರಿ ವಿಜಯ ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ...

ಮುಂದೆ ಓದಿ

ಬೆಂಗಳೂರು ಗೆಲುವಿಗೆ 155 ರನ್ನುಗಳ ಗುರಿ ನೀಡಿದ ರಾಜಸ್ಥಾನ

ಅಬುಧಾಬಿ:  ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ತಂಡ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳನ್ನು ಪೇರಿಸಿ. ಗೆಲುವಿಗೆ 155` ರನ್...

ಮುಂದೆ ಓದಿ

ಡಬರ್ ಹೆಡ್ಡರ್ ಪಂದ್ಯ: ಆರ್‌ಸಿಬಿಗೆ ಆರ್‌ಆರ್‌, ಡೆಲ್ಲಿಗೆ ಕೆಕೆಆರ್‌ ಎದುರಾಳಿ

ಅಬುದಾಬಿ/ಶಾರ್ಜಾ: ಐಪಿಎಲ್ ಟೂರ್ನಿಯ ಮೊದಲ ಡಬರ್ ಹೆಡ್ಡರ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಜಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇಂದು ನಡೆಯುವ ಎರಡು...

ಮುಂದೆ ಓದಿ

error: Content is protected !!