Sunday, 14th August 2022

ಆರ್‌ಸಿಬಿಗೆ ಈ ಸಲವೂ ಐಪಿಎಲ್‌ ಕಪ್ ಮಿಸ್!

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಎರಡನೇ ಕ್ವಾಲಿ ಫೈಯರ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅಬ್ಬರದ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಸಲವೂ ಕಪ್ ಮಿಸ್ ಆಗಿದ್ದು, ಟೂರ್ನಿಯಿಂದ ಹೊರ ಬಿದ್ದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. […]

ಮುಂದೆ ಓದಿ

ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ರಾಯಲ್ಸ್

ಪುಣೆ: ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡದ ಎದುರು 29 ರನ್‌ ಗಳಿಂದ ಸೋಲು ಕಂಡಿತು. ಬೌಲರ್ ಕುಲದೀಪ್ ಸೆನ್...

ಮುಂದೆ ಓದಿ

ಆರ್‌ಆರ್‌ ಅಜೇಯ ಆಟಕ್ಕೆ ಆರ್‌ಸಿಬಿ ಬ್ರೇಕ್‌

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ಆರ್​ಆರ್ ತಂಡಕ್ಕೆ ಫಾಫ್​ ಡು ಪ್ಲೆಸಿಸ್​ ನಾಯ ಕತ್ವದ ಆರ್​ಸಿಬಿ ತಂಡ ಸವಾಲು ಹಾಕಿತ್ತು....

ಮುಂದೆ ಓದಿ

#RCBvsRR

ಅಗ್ರಸ್ಥಾನಿ ರಾಯಲ್ಸ್ ತಂಡಕ್ಕೆ ಬಲಿಷ್ಠ ಆರ್‌ಸಿಬಿ ಸವಾಲು

ಮುಂಬೈ: ಮ್ಯಾಕ್ಸ್​​ವೆಲ್​​ ಮತ್ತು ಹ್ಯಾಝಲ್​​ವುಡ್​​ ಆಗಮನದಿಂದ ಆರ್​​ಸಿಬಿ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದು ಕಡೆಯಲ್ಲಿ ಸತತ ಸ್ಥಿರ ಪ್ರದರ್ಶನ ರಾಜಸ್ಥಾನ ರಾಯಲ್ಸ್​​​ ಬಲವನ್ನು ಹೆಚ್ಚಿಸಿದೆ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು...

ಮುಂದೆ ಓದಿ